ಪ್ರವಾಹದ ಸೆಳೆತಕ್ಕೆ ಕುಸಿದು ಬಿದ್ದ ಮನೆ-ವಿಡಿಯೋ - ಪ್ರವಾಹ
🎬 Watch Now: Feature Video
ಉತ್ತರಕಾಂಡ: ಚಮೋಲಿಯಲ್ಲಿರುವ ವಿಕಾಸ್ ಖಾಂಡ್ ಘಾಟ್‌ನ ಲಂಖಿ ಗ್ರಾಮದಲ್ಲಿ ಪ್ರವಾಹದ ಸೆಳೆತಕ್ಕೆ ನೋಡ ನೋಡುತ್ತಿದ್ದಂತೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಈಗಾಗಲೇ ರಕ್ಷಣೆಗೆ ಧಾವಿಸಿದೆ. ಕಟ್ಟಡ ಕುಸಿದು ಬೀಳುತ್ತಿರುವ ವಿಡಿಯೋ ನೋಡಿದ್ರೇ ಮೈ ಜುಮ್ಮೆನ್ನತ್ತೆ.