ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಧುಮುಕಲು ಕಾರಣವಾಗಿತ್ತು ಗಾಂಧೀಜಿಯ ಆ ಭಾಷಣ - ಗಾಂಧೀಜಿ
🎬 Watch Now: Feature Video
ನೈನಿತಾಲ್ನಿಂದ ಭಾಗೀಶ್ವರದವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ ಗಾಂಧೀಜಿ ಸ್ವಾತಂತ್ರ್ಯದ ಮಹತ್ವವನ್ನು ಸಾರಿದ್ದರು. ಕುಮಾವೋದಲ್ಲಿ ಮಹಿಳೆಯರನ್ನುದ್ದೇಶಿಸಿ ಗಾಂಧೀಜಿ ಮಾಡಿದ ಭಾಷಣ ಮಹಿಳೆಯರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು.