ಐಎಸ್​ಐನಿಂದ ಬಜರಂಗದಳ ಹಾಗೂ ಬಿಜೆಪಿ ಹಣ ಪಡೆಯುತ್ತಿವೆ: ದಿಗ್ವಿಜಯ್​​​ ಸಿಂಗ್​​​​​ ವಿವಾದಿತ ಹೇಳಿಕೆ - ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್

🎬 Watch Now: Feature Video

thumbnail

By

Published : Sep 1, 2019, 12:06 PM IST

ಬಜರಂಗದಳ ಹಾಗೂ ಬಿಜೆಪಿ ಐಎಸ್​ಐನಿಂದ ಹಣ ಪಡೆಯುತ್ತಿದ್ದು, ದೇಶದ ಪ್ರಜ್ಞಾವಂತರು ಈ ಚಚಟುವಟಿಕೆ ಮೇಲೆ ಹೆಚ್ಚಿನ ಗಮನಹರಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್​​ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇನ್ನು ಮುಂದುವರಿದು ಮಾತನಾಡಿರುವ ಅವರು, ಮುಸ್ಲಿಂಮೇತರರು ಐಎಸ್​​ಐನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.