ಮನೆ ಮುಂದೆ ಅಮೆರಿಕ ಅಧ್ಯಕ್ಷರ ಪ್ರತಿಮೆ, ನಿತ್ಯವೂ ಹಾಲಿನಭಿಷೇಕ... ಭಾರತದಲ್ಲಿ ಹೀಗೊಬ್ಬ ಟ್ರಂಪ್ ಅಭಿಮಾನಿ - undefined
🎬 Watch Now: Feature Video
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ನುಡಿ, ಹಾವಭಾವ, ಕೇಶ ವಿನ್ಯಾಸಕ್ಕೆ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ತೆಲಂಗಾಣದ ಜನ್ಗಾಂವ್ ಜಿಲ್ಲೆಯಲ್ಲಿ ಟ್ರಂಪ್ ಅವರ ಅಪ್ಪಟ್ಟ ಅಭಿಮಾನಿಯೊಬ್ಬ ಅವರ ಬೃಹತ್ ಪ್ರತಿಮೆ ನಿರ್ಮಿಸಿ ದಿನವೂ ಹಾಲಿನ ಅಭಿಷೇಕ ಮಾಡುತ್ತಿದ್ದಾನೆ. ಈ ಮೂಲಕ ಟ್ರಂಪ್ ಅವರ ಮೇಲೆ ತನಗಿರುವ ಪ್ರೀತಿ, ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾನೆ.