thumbnail

ದೇವರಂತೆ ಬಂದು ಮಗು ಕಾಪಾಡಿದ ರೈಲ್ವೆ ಸಿಬ್ಬಂದಿ.. ಎದೆ ಝಲ್ಲೆನಿಸುವ ದೃಶ್ಯ ನೋಡಿ

By

Published : Apr 19, 2021, 11:47 AM IST

ಮುಂಬೈ (ಮಹಾರಾಷ್ಟ್ರ): ಮುಂಬೈ ವಿಭಾಗದ ರೈಲ್ವೆ ಸಿಬ್ಬಂದಿವೋರ್ವ(ಪಾಯಿಂಟ್‌ಮ್ಯಾನ್) ವಂಗಾನಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್​ನಿಂದ ಹಳಿ ಮೇಲೆ ಬಿದ್ದ ಮಗುವನ್ನು ದೇವರಂತೆ ಬಂದು ಕಾಪಾಡಿದ್ದಾನೆ. ಟ್ರ್ಯಾಕ್​ನಲ್ಲಿ ರೈಲು ಬರುತ್ತಿದ್ದು, ಅಲ್ಲಿದ್ದ ಮಗುವನ್ನು ರಕ್ಷಿಸಲು ತಾಯಿ ಅಸಹಾಯಕಳಾಗಿದ್ದಳು. ಈ ವೇಳೆ ಮಗುವನ್ನು ಮೇಲಕ್ಕೆತ್ತಿ ಕೂದಲೆಳೆ ಅಂತರದಲ್ಲಿ ರೈಲ್ವೆ ಸಿಬ್ಬಂದಿ ರಕ್ಷಿಸಿ ತಾನೂ ಪಾರಾಗಿದ್ದಾರೆ. ಮೈ ಜುಮ್ಮೆನಿಸುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.