ಅಡುಗೆ ಮನೆಯಲ್ಲಿದ್ದ ಚಂಬಿನ ಒಳಗೆ ಬೆಚ್ಚಗೆ ಮಲಗಿದ್ದ ನಾಗರಹಾವು.. ಮುಂದೇನಾಯ್ತು! - ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಚೆಂಬಿನೊಳಗೆ ಮಲಗಿದ್ದ ಹಾವು

🎬 Watch Now: Feature Video

thumbnail

By

Published : Apr 4, 2022, 6:21 PM IST

Updated : Feb 3, 2023, 8:22 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಬೆಲ್ಲ ಶೆಟ್ಟರು ಎಂಬವರ ಅಡುಗೆ ಮನೆಯ ಚೆಂಬಿನೊಳಗೆ ನಾಗರಹಾವು ಪತ್ತೆಯಾಗಿದೆ. ನಾಗರಹಾವನ್ನು ಕಂಡ ಕೂಡಲೇ, ಮನೆಯ ಸದಸ್ಯರು ಭಯದಿಂದಲೇ ಪಾತ್ರೆ-ಲೋಟಗಳನ್ನ ಹೊರಗೆಸೆದಿದ್ದಾರೆ. ಕೂಡಲೇ ಉರಗ ತಜ್ಞ ಆರಿಫ್​ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಆರೀಫ್ ಹಾವು ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
Last Updated : Feb 3, 2023, 8:22 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.