ಒಡಿಶಾ: ಪ್ರೀತಿಯ ಸಾಕು ನಾಯಿಗೆ ಕಣ್ಣೀರಿನ ವಿದಾಯ ಹೇಳಿದ ಕುಟುಂಬ - ಸಾಂಪ್ರದಾಯಿಕ ರೀತಿಯಲ್ಲಿ ಅಂತ್ಯಕ್ರಿಯೆ

🎬 Watch Now: Feature Video

thumbnail

By

Published : Aug 9, 2022, 2:31 PM IST

Updated : Feb 3, 2023, 8:26 PM IST

ಒಡಿಶಾ (ಪರಲಾಖಮುಂಡಿ) : 17 ವರ್ಷಗಳ ಕಾಲ ತಮ್ಮ ಜೊತೆಗಿದ್ದ ಸಾಕು ನಾಯಿಯೊಂದು ಮೃತಪಟ್ಟಿದ್ದಕ್ಕೆ ಕುಟುಂಬವೊಂದು ಕಣ್ಣೀರಿನ ಬೀಳ್ಕೊಡುಗೆ ನೀಡಿದೆ. ಶ್ವಾನದ ಮಾಲೀಕರು ತಮ್ಮ ಪ್ರೀತಿಯ ನಾಯಿಯ ಶವಯಾತ್ರೆ ಮಾಡಿದ್ದು, ಬಳಿಕ ಈ ಸಾಕುನಾಯಿಗೆ ಸಾಂಪ್ರದಾಯಿಕ ರೀತಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.
Last Updated : Feb 3, 2023, 8:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.