ಉಕ್ರೇನ್ನಲ್ಲಿನ ಭಯದ ವಾತಾವರಣದ ಬಗ್ಗೆ ವಿವರಿಸಿದ ತುಮಕೂರಿನ ಮೆಡಿಕಲ್ ವಿದ್ಯಾರ್ಥಿ..
🎬 Watch Now: Feature Video
ಸಮರಪೀಡಿತ ಪ್ರದೇಶವಾಗಿರುವ ಉಕ್ರೇನ್ನಲ್ಲಿ ಸಿಲುಕಿದ್ದ ತುಮಕೂರಿನ ಮೆಡಿಕಲ್ ವಿದ್ಯಾರ್ಥಿ ಗಣೇಶ್ ಸುರಕ್ಷಿತವಾಗಿ ಬಂದಿದ್ದಾರೆ. ಇಂದು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಉಕ್ರೇನ್ನ ವಿವಿಧ ಭಾಗದಲ್ಲಿ ಇರುವಷ್ಟು ದಿನ ಪ್ರತಿ 20 ನಿಮಿಷಕ್ಕೆ ಒಮ್ಮೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೈರನ್ ಮೂಲಕ ಜನರನ್ನು ಎಚ್ಚರಿಸಲಾಗುತ್ತಿತ್ತು ಎಂದಿದ್ದಾರೆ. ಅಲ್ಲದೇ, ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
Last Updated : Feb 3, 2023, 8:18 PM IST