ETV Bharat / state

Karnataka News Live Today - Sat Nov 16 2024 ಕರ್ನಾಟಕ ವಾರ್ತೆ - KARNATAKA NEWS TODAY SAT NOV 16 2024

Etv Bharat
Etv Bharat (Etv Bharat)
author img

By Karnataka Live News Desk

Published : Nov 16, 2024, 8:10 AM IST

Updated : Nov 16, 2024, 10:57 PM IST

10:56 PM, 16 Nov 2024 (IST)

ಫೆ.4ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಕೆ.ಎಸ್.ಈಶ್ವರಪ್ಪ

ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಆಗಲಿದೆ. | Read More

ETV Bharat Live Updates
ETV Bharat Live Updates - K S ESHWARAPPA

10:44 PM, 16 Nov 2024 (IST)

ಬೆಂಗಳೂರು: ಆಟೋದಲ್ಲಿ ಬಾಂಬ್ ಇದೆ ಎಂದು ಆತಂಕದಲ್ಲಿ ಪೊಲೀಸ್​ ಠಾಣೆಗೆ ಬಂದ ಚಾಲಕ

ಆಟೋದಲ್ಲಿ ಬಾಂಬ್ ಇದೆಯೆಂದು ಭಯಗೊಂಡ ಚಾಲಕನೊಬ್ಬ ಪೊಲೀಸ್ ಠಾಣೆಗೆ ಬಂದ ಘಟನೆ ಬೆಳಕಿಗೆ ಬಂದಿದೆ. | Read More

ETV Bharat Live Updates
ETV Bharat Live Updates - BENGALURU

09:15 PM, 16 Nov 2024 (IST)

ಬೆಂಗಳೂರು: ಮೊಬೈಲ್ ವಿಚಾರವಾಗಿ ಮಗನ ಹತ್ಯೆ ಮಾಡಿದ ತಂದೆಯ ಬಂಧನ

ಸದಾ ಮೊಬೈಲ್​ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. | Read More

ETV Bharat Live Updates
ETV Bharat Live Updates - BENGALURU

09:07 PM, 16 Nov 2024 (IST)

ದಾವಣಗೆರೆ: ಮರೆಯಾಗುತ್ತಿವೆ ಸಿನಿ ಮಂದಿರಗಳು, ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳಿಗೆ ಬೀಗ

ದಾವಣಗೆರೆ ನಗರದಲ್ಲಿ ಕಲಾವಿದರ ಕೈ ಹಿಡಿದು ಪೋಷಿಸಿ ಬೆಳೆಸಿದ್ದ ಸಿನಿಮಾ ಮಂದಿರಗಳು ಇಂದು ಇತಿಹಾಸದ ಪುಟ ಸೇರುತ್ತಿವೆ. | Read More

ETV Bharat Live Updates
ETV Bharat Live Updates - CINEMA THEATRE CLOSED

08:40 PM, 16 Nov 2024 (IST)

ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರಕರಣ ದಾಖಲಾದರೆ ಪ್ರಲ್ಹಾದ್​ ಜೋಶಿ ಜೈಲಿಗೆ: ದಿನೇಶ್ ಗುಂಡೂರಾವ್

ನಿವೃತ್ತ ನ್ಯಾ. ಮೈಕಲ್​ ಡಿ ಕುನ್ಹಾ ಅವರು ನೀಡಿರುವ ಪ್ರಥಮ ವರದಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಅವ್ಯವಹಾರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - PRALHAD JOSHI

08:37 PM, 16 Nov 2024 (IST)

ನ.19ರಿಂದ 21ರವರೆಗೆ 27ನೇ ಬೆಂಗಳೂರು ಟೆಕ್ ಶೃಂಗಸಭೆ

ನವೆಂಬರ್ 19ರಿಂದ 21ರವರೆಗೆ 27ನೇ ಬೆಂಗಳೂರು ಟೆಕ್ ಶೃಂಗಸಭೆ ನಡೆಯಲಿದೆ. ಈ ಬಗ್ಗೆ ಐಟಿ - ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. | Read More

ETV Bharat Live Updates
ETV Bharat Live Updates - TECH SUMMIT 2024

08:07 PM, 16 Nov 2024 (IST)

ಸಿದ್ದಾಪುರದಲ್ಲಿ ಪರಂಪರೆ ಬಿಡದ ರೈತರು: ಗೋವುಗಳೊಂದಿಗೆ ಅದ್ಧೂರಿ ದೀಪಾವಳಿ ಆಚರಣೆ

ಅನಿವಾರ್ಯ ಕಾರಣಗಳಿಂದ ನಿಂತು ಹೋಗಿದ್ದ ದೀಪಾವಳಿ ಹಬ್ಬವನ್ನು ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ-ಬೀಳೆಗೊಡ ಗ್ರಾಮಗಳ ರೈತರು ಈ ಹುಣ್ಣಿಮೆಗೆ ಮತ್ತೆ ಪ್ರಾರಂಭಿಸಿ, ಗೋವುಗಳೊಂದಿಗೆ ವಿಶಿಷ್ಟವಾಗಿ ಆಚರಿಸಿದರು. | Read More

ETV Bharat Live Updates
ETV Bharat Live Updates - UTTARA KANNADA

07:53 PM, 16 Nov 2024 (IST)

ದಾವಣಗೆರೆ: ಬೈಕ್ ಕಳ್ಳತನಕ್ಕಿಳಿದಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಯಮಹಾ ಆರ್​ ಎಕ್ಸ್​​ 100 ಬೈಕ್​ ಕಳ್ಳತನಕ್ಕಿಳಿದಿದ್ದ ಆರೋಪಿಯನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - YAMAHA RX 100 BIKE THEFT

06:48 PM, 16 Nov 2024 (IST)

ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಶೇ.80ರಷ್ಟು ತಕರಾರು ಅರ್ಜಿಗಳ ವಿಲೇವಾರಿ: ಸಚಿವ ಕೃಷ್ಣಬೈರೇಗೌಡ

ಎ.ಸಿ ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇದ್ದ ತಕರಾರು ಅರ್ಜಿಗಳ ಪೈಕಿ ಶೇ.80ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

06:50 PM, 16 Nov 2024 (IST)

ಸಿದ್ದರಾಮಯ್ಯ ಒಬ್ಬರೆ ಸೈಟ್​ ಪಡೆದಿಲ್ಲ, ಸಿಬಿಐಗೆ ಕೊಟ್ರೆ ಎಲ್ಲ ಪಕ್ಷದವರ ಹೆಸರು ಹೊರಗೆ ಬರುತ್ತೆ: ಬಸನಗೌಡ ಪಾಟೀಲ್ ಯತ್ನಾಳ್​

ಸಿದ್ದರಾಮಯ್ಯ ಅವರೇ ಎಲ್ಲರನ್ನು ರಕ್ಷಣೆ ಮಾಡುತ್ತಿದ್ದಾರೆ. ಎಂತಹ ಒಳ್ಳೆಯ ಮನುಷ್ಯ ಸಿದ್ದರಾಮಯ್ಯ. ಅಡ್ಜಸ್ಟ್​ಮೆಂಟ್​ಗಾಗಿ ಸಿದ್ದರಾಮಯ್ಯ ಬಲಿ ಆಗುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದರು. | Read More

ETV Bharat Live Updates
ETV Bharat Live Updates - HUBBALLI

06:12 PM, 16 Nov 2024 (IST)

ಕೋವಿಡ್ ನಿರ್ವಹಣೆಯಲ್ಲಿ ಹಣಕಾಸಿನ ಜವಾಬ್ದಾರಿ, ನಿಯಂತ್ರಣ ನನ್ನ ವ್ಯಾಪ್ತಿಗೆ ಬಂದಿಲ್ಲ: ಸಂಸದ ಸಿ.ಎನ್.ಮಂಜುನಾಥ್

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಯಾವುದೇ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬಂದಿಲ್ಲ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - COVID MANAGEMENT

06:07 PM, 16 Nov 2024 (IST)

ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಬೀದಿ ನಾಯಿಗಳ ಹಾವಳಿ: ಎರಡೇ ತಿಂಗಳಲ್ಲಿ '281' ಜನರ ಮೇಲೆ ದಾಳಿ

ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳವಾಗುತ್ತಿದೆ. ಎರಡೇ ತಿಂಗಳಲ್ಲಿ ಸುಮಾರು 281 ಜನರ ಮೇಲೆ ದಾಳಿ ನಡೆಸಿವೆ ಎಂಬುದು ತಿಳಿದುಬಂದಿದೆ. | Read More

ETV Bharat Live Updates
ETV Bharat Live Updates - STREET DOG BITE CASES

06:09 PM, 16 Nov 2024 (IST)

ಮುಡಾ ನಿವೇಶನದಲ್ಲಿ ತಪ್ಪಾಗಿದ್ದರೆ, ನನ್ನ ಸಂಬಂಧಿಯಾದರೂ ಶಿಕ್ಷೆ ಅನುಭವಿಸಲೇಬೇಕು : ಶಾಸಕ ಜಿ ಟಿ ದೇವೇಗೌಡ

ಮುಡಾ ನಿವೇಶನದಲ್ಲಿ ತಪ್ಪಾಗಿದ್ದರೆ ಯಾರೇ ಆಗಲಿ ಶಿಕ್ಷೆ ಅನುಭವಿಸಲೇಬೇಕು ಎಂದು ಶಾಸಕ ಜಿ. ಟಿ ದೇವೇಗೌಡ ಅವರು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - MLA G T DEVE GOWDA

05:15 PM, 16 Nov 2024 (IST)

ನಾನು ಮಠದ ಹುಡುಗ, ಆದಿಚುಂಚನಗಿರಿ ಸ್ವಾಮೀಜಿ ಮಡಿಲಲ್ಲಿ ಬೆಳೆದವ: ಜಮೀರ್​ ಅಹ್ಮದ್​

ಪ್ರತಿ ಶನಿವಾರ ನಾನು ಬೆಳಗ್ಗೆಯಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಜೆಡಿಎಸ್‌ಗೆ ಬರಲು ಆದಿಚುಂಚನಗಿರಿಯ ಹಿರಿಯ ಸ್ವಾಮೀಜಿಗಳು ಕಾರಣ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - ADICHUNCHANAGIRI MUTT

05:06 PM, 16 Nov 2024 (IST)

SIT ರಚನೆ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ: ಬಿ ಎಸ್ ಯಡಿಯೂರಪ್ಪ

ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಅವರು ಕೋವಿಡ್​ ತನಿಖೆಗೆ ಎಸ್​ಐಟಿ ರಚನೆಯ ಕುರಿತು ಮಾತನಾಡಿದ್ದಾರೆ. ಅದಕ್ಕೇನು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. | Read More

ETV Bharat Live Updates
ETV Bharat Live Updates - B S YEDIYURAPPA

04:55 PM, 16 Nov 2024 (IST)

APL ಕಾರ್ಡುಗಳ ರದ್ಧತಿಗೆ ಯಾವುದೇ ಸೂಚನೆ ನೀಡಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಎಪಿಎಲ್ ಕಾರ್ಡುಗಳ ರದ್ಧತಿಗೆ ಯಾವುದೇ ನಿರ್ದೆಶನ ನೀಡಿಲ್ಲ ಎಂದು ರಾಜ್ಯ ಆಹಾರ ಇಲಾಖೆ ಸ್ಪಷ್ಟಪಡಿಸಿದೆ. | Read More

ETV Bharat Live Updates
ETV Bharat Live Updates - BENGALURU

04:04 PM, 16 Nov 2024 (IST)

ಸ್ನೇಹಮಯಿ ಕೃಷ್ಣ ಅವರನ್ನು ಗಡಿಪಾರು ಮಾಡಿ; ಮತ್ತೊಂದು ದೂರು ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್‌ ನಿಯೋಗ

ಸ್ನೇಹಮಯಿ ಕೃಷ್ಣ ಅವರನ್ನ ಗಡಿಪಾರು ಮಾಡುವಂತೆ ಜಿಲ್ಲಾ ಕಾಂಗ್ರೆಸ್​ ನಿಯೋಗ ಮೈಸೂರು ನಗರದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ಸಲ್ಲಿಸಿದೆ. | Read More

ETV Bharat Live Updates
ETV Bharat Live Updates - COMPLAINT AGAINST SNEHAMAYI KRISHNA

03:51 PM, 16 Nov 2024 (IST)

ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು: ಬಿ ವೈ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಕಾಂಗ್ರೆಸ್​ ಸರ್ಕಾರದ ಕುರಿತು ಮಾತನಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧದ ಕಾಂಗ್ರೆಸ್​ ಪಕ್ಷದ ಆರೋಪ ಆಧಾರ ರಹಿತ ಎಂದಿದ್ದಾರೆ. | Read More

ETV Bharat Live Updates
ETV Bharat Live Updates - B Y VIJAYENDRA

03:30 PM, 16 Nov 2024 (IST)

ಬೆಳಗಾವಿ: ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿ ಮಹಿಳೆ ಮೇಲೆ ಹಲ್ಲೆ ಆರೋಪ; ಈ ಬಗ್ಗೆ ಪೊಲೀಸ್ ಕಮಿಷನರ್​ ಹೇಳಿದ್ದಿಷ್ಟು!

ಮಹಿಳೆಯನ್ನು ಸಾರ್ವಜನಿಕವಾಗಿ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿ, ಬೆಳಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. | Read More

ETV Bharat Live Updates
ETV Bharat Live Updates - BELAGAVI

02:26 PM, 16 Nov 2024 (IST)

ಹುಬ್ಬಳ್ಳಿಯಲ್ಲಿ ಬಾಲಕಿಗೆ ಚುಡಾಯಿಸಿದ ಐವರು ಪುಂಡರ ಬಂಧನ: ಕಿಡಿಗೇಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

ಅಪ್ರಾಪ್ತ ಬಾಲಕಿ ಶಾಲೆ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಚುಡಾಯಿಸಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದು, ಬೀದಿಕಾಮಣ್ಣರಿಗೆ ಕಮಿಷನರ್ ಎನ್​. ಶಶಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - DHARWAD

02:09 PM, 16 Nov 2024 (IST)

ಕೃಷಿಮೇಳ: ಸಮುದ್ರದಲ್ಲಿ ಮಾತ್ರವಲ್ಲ- ನಿಮ್ಮ ಮನೆಯ ತೊಟ್ಟಿಯಲ್ಲಿ ಮುತ್ತು ಉತ್ಪಾದಿಸಿ, ಲಾಭ ಗಳಿಸಿ

ಸಮುದ್ರದಲ್ಲಿ ಮಾತ್ರವಲ್ಲ..‌ ನಿಮ್ಮ ಮನೆಯ ತೊಟ್ಟಿಯಲ್ಲಿಯೂ 'ಮುತ್ತು' ಉತ್ಪಾದಿಸಿ ಲಾಭ ಪಡೆಯಬಹುದಾಗಿದೆ. ಈ ಕುರಿತು ಈಟಿವಿ ಭಾರತ ಕನ್ನಡ ಪ್ರತಿನಿಧಿ ಭರತ್​ ರಾವ್​ ಮಾಡಿರುವ ವಿಶೇಷ ವರದಿ ಇಲ್ಲಿದೆ.. | Read More

ETV Bharat Live Updates
ETV Bharat Live Updates - PEARLS BUSINESS

12:42 PM, 16 Nov 2024 (IST)

ಬೆಂಗಳೂರಿಗೆ ಟ್ರಾಲಿ ಬ್ಯಾಗ್​ಗಳಲ್ಲಿ ಕಳ್ಳಸಾಗಣೆ ಯತ್ನ: ಏರ್​ಪೋರ್ಟ್​ನಲ್ಲಿ 40 ವನ್ಯಜೀವಿಗಳ ರಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು

ಟ್ರಾಲಿ ಬ್ಯಾಗ್‌ಗಳಲ್ಲಿ ಅಕ್ರಮವಾಗಿ ವನ್ಯ ಜೀವಿಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

12:36 PM, 16 Nov 2024 (IST)

ಸಚಿವ ಜಮೀರ್ 'ಕರಿಯ' ಹೇಳಿಕೆ ಸರಿಯಲ್ಲ, ಅದನ್ನು ನಾನು ಖಂಡಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಚಿವ ಜಮೀರ್ ಅಹ್ಮದ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. | Read More

ETV Bharat Live Updates
ETV Bharat Live Updates - BENGALURU

11:23 AM, 16 Nov 2024 (IST)

ಗೌರಿ ಹುಣ್ಣಿಮೆ ಸಂಭ್ರಮ; ಮಾರುಕಟ್ಟೆಯಲ್ಲಿ ಕಣ್ಮನ ಸೆಳೆಯುತ್ತಿರುವ ಕಲರ್​ಫುಲ್​ ಸಕ್ಕರೆ ಬೊಂಬೆಗಳು

COLORFUL SUGAR DOLLS; ಗೌರಿ ಹುಣ್ಣಿಮೆಯ ಈ ಸಂದರ್ಭ ಉತ್ತರ ಕರ್ನಾಟಕ ಭಾಗದಲ್ಲಿ ಸಕ್ಕರೆ ಗೊಂಬೆಗಳ ತಯಾರಿಕೆ ಮತ್ತು ಮಾರಾಟ ಜೋರಾಗಿರುತ್ತೆ. ಅಂತೆಯೇ ಏಲಕ್ಕಿ ನಗರಿಯಲ್ಲಿ ಸಕ್ಕರೆ ಗೊಂಬೆಗಳು ಗಮನ ಸೆಳೆಯುತ್ತಿವೆ. | Read More

ETV Bharat Live Updates
ETV Bharat Live Updates - GAURIHUNNIME FESTIVAL

11:20 AM, 16 Nov 2024 (IST)

ಸಿಬಿಐ ಅಧಿಕಾರಿ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ: ಮಂಗಳೂರಲ್ಲಿ 68 ಲಕ್ಷ ವಂಚಿಸಿದ ಆರೋಪಿ ಅರೆಸ್ಟ್

ಡಿಜಿಟಲ್ ಅರೆಸ್ಟ್ ಮೂಲಕ 68 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. | Read More

ETV Bharat Live Updates
ETV Bharat Live Updates - MANGALURU

10:56 AM, 16 Nov 2024 (IST)

ಎಸ್​ಬಿಐ ಬ್ಯಾಂಕ್ ದರೋಡೆ ಪ್ರಕರಣ: ಸಿಗದ ಕಳ್ಳರು, ಅಡವಿಟ್ಟ ಚಿನ್ನಾಭರಣಕ್ಕಾಗಿ ಪಟ್ಟು ಹಿಡಿದ ಗ್ರಾಹಕರು!

ನ್ಯಾಮತಿಯ ಎಸ್​ಬಿಐ ಬ್ಯಾಂಕ್​ ಘಟಕದಲ್ಲಿ ಕಳ್ಳತನವಾಗಿ 17 ದಿನ ಕಳೆದರೂ ದರೋಡೆಕೋರರು ಮಾತ್ರ ಪತ್ತೆಯಾಗಿಲ್ಲ. ಇತ್ತ ಚಿನ್ನ ಅಡವಿಟ್ಟ ಗ್ರಾಹಕರು, ತಮ್ಮ ಚಿನ್ನಾಭರಣಕ್ಕಾಗಿ ಪಟ್ಟು ಹಿಡಿದಿದ್ದಾರೆ. | Read More

ETV Bharat Live Updates
ETV Bharat Live Updates - DAVANAGERE

09:32 AM, 16 Nov 2024 (IST)

ಮ್ಯಾಟ್ರಿಮೋನಿಯಲ್​ ಸ್ನೇಹಿತನ ಬಗ್ಗೆ ಹುಷಾರ್! ಹಲವು ಯುವತಿಯರಿಗೆ 62 ಲಕ್ಷ ವಂಚಿಸಿದ ಆರೋಪಿ ಸೆರೆ

ಮ್ಯಾಟ್ರಿಮೋನಿಯಲ್ ಸೈಟ್​ ಮೂಲಕ ಪರಿಚಯ ಆಗುವವರ ಬಗ್ಗೆ ಹುಷಾರಾಗಿರಿ. ಏಕೆಂದರೆ ಯುವಕನೋರ್ವ, ಸುಳ್ಳು ಹೇಳಿ ನಂಬಿಸಿ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. | Read More

ETV Bharat Live Updates
ETV Bharat Live Updates - DAVANAGERE

09:11 AM, 16 Nov 2024 (IST)

ರೈತರ ಜೀವ ಕಾಪಾಡಲು ದಾಮಿನಿ, ವಾತಾವರಣದ ಬಗ್ಗೆ ಮೇಘದೂತ್ ಆ್ಯಪ್​ : ಡಾ. ಮಂಜುನಾಥ್​

ಸಿಡಿಲ ಬಡಿತದಿಂದ ರೈತರ ಜೀವ ಕಾಪಾಡಲು ದಾಮಿನಿ ಆ್ಯಪ್​ ಹಾಗೂ ವಾತಾವರಣದ ಬಗ್ಗೆ ಸಮಗ್ರ ಮಾಹಿತಿ ನೀಡುವ ಮೇಘದೂತ್ ಆ್ಯಪ್​ ಬಗ್ಗೆ ವಿಜ್ಞಾನಿ ಡಾ. ಮಂಜುನಾಥ್ ಎಂ. ಹೆಚ್​ ಅವರು ಮಾಹಿತಿ ನೀಡಿದ್ದಾರೆ. | Read More

ETV Bharat Live Updates
ETV Bharat Live Updates - DAMINI APP

08:02 AM, 16 Nov 2024 (IST)

ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ 'ಸಿಇಟಿ-ಸಕ್ಷಮ': ಬೆಳಗಾವಿ ಜಿಪಂ ಸಿಇಒ ವಿನೂತನ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ

ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ 'ಸಿಇಟಿ ಸಕ್ಷಮ' ತರಬೇತಿ ನೀಡಲಾಗುತ್ತಿದೆ. ಈ ಕುರಿತು 'ಈಟಿವಿ ಭಾರತ ಕನ್ನಡ' ಬೆಳಗಾವಿ ಪ್ರತಿನಿಧಿ ಸಿದ್ದನಗೌಡ ಪಾಟೀಲ್​ ಮಾಡಿರುವ ವಿಶೇಷ ವರದಿ ಇಲ್ಲಿದೆ. | Read More

ETV Bharat Live Updates
ETV Bharat Live Updates - BELAGAVI

07:48 AM, 16 Nov 2024 (IST)

ಮಧ್ಯವರ್ತಿಗಳ ಕಮಿಷನ್​​, ಚೌಕಾಶಿಯಿಂದ ರೈತರಿಗೆ ಮುಕ್ತಿ: ಬಿತ್ತನೆ ಬೀಜಗಳು ಆನ್​ಲೈನ್ ಮೂಲಕ ಮನೆ ಬಾಗಿಲಿಗೆ!

ಅಮೆಜಾನ್​​, ಫ್ಲಿಪ್​ಕಾರ್ಟ್​ಗಳಂತೆ ರೈತರು ಕೂಡ ಹೊಲದಲ್ಲೇ ಕುಳಿತು ಕೈಗೆಟುವ ಬೆಲೆಯಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆಯಬಹುದು. ಅದಕ್ಕಾಗಿ Www.Uasgkvkseeds.Org ಗೆ ಕ್ಲಿಕ್​ ಮಾಡಿ. 28 ಬೆಳೆಗಳ 100ಕ್ಕೂ ಹೆಚ್ಚು ತಳಿಗಳ ಬೀಜಗಳು ಇಲ್ಲಿ ಲಭ್ಯವಿದೆ. | Read More

ETV Bharat Live Updates
ETV Bharat Live Updates - SEED SALES WEBSITE

Last Updated : Nov 16, 2024, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.