ETV Bharat / state

ಕಲಬುರಗಿ : ಇಂದು (ಬುಧವಾರ) 41ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

ಈ ಬಾರಿ ಬೇಸಿಗೆ ಬಿಸಿಲು ಜಿಲ್ಲೆಯ ಜನರು ಬಸವಳಿಯುವಂತೆ ಮಾಡಿದೆ. ಬಿಸಿಲು ಹೆಚ್ಚುತ್ತಿರುವ ಕಾರಣ ಮಧ್ಯಾಹ್ನದ ಹೊತ್ತು ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ..

author img

By

Published : Mar 31, 2021, 10:25 PM IST

ಕಲಬುರಗಿ
ಕಲಬುರಗಿ

ಕಲಬುರಗಿ : ಜಿಲ್ಲೆಯಲ್ಲಿ ಈ ವರ್ಷದ ಬೇಸಿಗೆಯ ಪ್ರಾರಂಭದಲ್ಲೇ ಗರಿಷ್ಠ 41ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕಿಂತ ಈ ವರ್ಷದ ಪ್ರಾರಂಭದಲ್ಲಿ ರವಿ ತನ್ನ ಪ್ರತಾಪ ತೋರುತ್ತಿದ್ದು, 37ರಿಂದ 42ರ ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದೆ. ಬಿಸಿಲಿನ ಝಳಕ್ಕೆ ಹೆದರಿ ಜನ ಹೊರ ಬರಲು ಹಿಂಜರಿಯುತ್ತಿದ್ದಾರೆ.

ಓದಿ:ಸೇಡಂ.. ವಿರೋಧದ ಅಲೆಯಲ್ಲಿ ದಾಲ್ಮಿಯಾ ಸಿಮೆಂಟ್..

ಈ ಬಾರಿ ಬೇಸಿಗೆ ಬಿಸಿಲು ಜಿಲ್ಲೆಯ ಜನರು ಬಸವಳಿಯುವಂತೆ ಮಾಡಿದೆ. ಬಿಸಿಲು ಹೆಚ್ಚುತ್ತಿರುವ ಕಾರಣ ಮಧ್ಯಾಹ್ನದ ಹೊತ್ತು ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ.

ಬೇಸಿಗೆ ಆರಂಭದಲ್ಲೇ ಬಿರು ಬೇಸಿಗೆಯ ಕಾವು ಜನರಿಗೆ ತಟ್ಟಿದ್ದು, ಏಪ್ರಿಲ್ ಮತ್ತು ಮೇ ತಿಂಗಳ ತೀವ್ರ ಬೇಸಿಗೆ ಕಳೆಯೋದು ಹೇಗಪ್ಪ ಅಂತಾ ಚಿಂತೆಯಲ್ಲಿ ಮುಳುಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.