ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯ ಮುನ್ಸೂಚನೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ಮೇ 29ರಂದು ಬಳ್ಳಾರಿ ತಾಲೂಕಿನಲ್ಲಿ-0.1, ಹಡಗಲಿ-1.9, ಹಗರಿಬೊಮ್ಮನಹಳ್ಳಿ-11.3, ಹರಪನಹಳ್ಳಿ- 0.2, ಹೊಸಪೇಟೆ-8.4, ಕೂಡ್ಲಿಗಿ-5.6, ಸಂಡೂರು-8.4, ಸಿರುಗುಪ್ಪ ತಾಲೂಕಿನಲ್ಲಿ 0 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಮೇ 30 ರಂದು ಬಳ್ಳಾರಿ ತಾಲೂಕಿನಲ್ಲಿ-0.6, ಹಡಗಲಿ-7.7, ಹಗರಿಬೊಮ್ಮನಹಳ್ಳಿ-0.2, ಹರಪನಹಳ್ಳಿ-12.3, ಹೊಸಪೇಟೆ -0, ಕೂಡ್ಲಿಗಿ-0.8, ಸಂಡೂರು-0.4, ಸಿರುಗುಪ್ಪ ತಾಲೂಕಿನಲ್ಲಿ 1.9 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಮೇ 31ರಂದು ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-10.5, ಹಗರಿಬೊಮ್ಮನಹಳ್ಳಿ-3.5, ಹರಪನಹಳ್ಳಿ -12.4, ಹೊಸಪೇಟೆ-0.6, ಕೂಡ್ಲಿಗಿ-1.9, ಸಂಡೂರು-9.4, ಸಿರುಗುಪ್ಪ ತಾಲೂಕಿನಲ್ಲಿ-3 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಜೂನ್ 01 ರಂದು ಬಳ್ಳಾರಿ ತಾಲೂಕಿನಲ್ಲಿ-1, ಹಡಗಲಿ-12.8, ಹಗರಿಬೊಮ್ಮನಹಳ್ಳಿ-0.1, ಹರಪನಹಳ್ಳಿ -20.3, ಹೊಸಪೇಟೆ-0, ಕೂಡ್ಲಿಗಿ-4.8, ಸಂಡೂರು-3.9, ಸಿರುಗುಪ್ಪ ತಾಲೂಕಿನಲ್ಲಿ-0.9 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಜೂನ್ 02ರಂದು ಬಳ್ಳಾರಿ ತಾಲೂಕಿನಲ್ಲಿ-0.7, ಹಡಗಲಿ-0.3, ಹಗರಿಬೊಮ್ಮನಹಳ್ಳಿ-0, ಹರಪನಹಳ್ಳಿ -0.5, ಹೊಸಪೇಟೆ-0, ಕೂಡ್ಲಿಗಿ-2.1, ಸಂಡೂರು-1.3, ಸಿರುಗುಪ್ಪ ತಾಲೂಕಿನಲ್ಲಿ-12.3 ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.
ಓದಿ: ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ!