ETV Bharat / sports

ಹರ್ಭಜನ್ ಸಿಂಗ್‌-ಗೀತಾ ಬಸ್ರಾ ದಂಪತಿಗೆ 2ನೇ ಮಗು ಜನನ.. ಪುತ್ರನ ಆಗಮನಕ್ಕೆ Turbanator ಖುಷ್.. - ಹರ್ಭಜನ್ ಸಿಂಗ್ - ಗೀತಾ ಬಸ್ರಾ ದಂಪತಿಗೆ 2ನೇ ಮಗು ಜನನ

ಮಾರ್ಚ್​ 14ರಂದು ತಾವೂ 2ನೇ ಮಗುವಿಗೆ ಜುಲೈನಲ್ಲಿ ಜನ್ಮ ನೀಡುವುದಾಗಿ ನಟಿ ಗೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು..

ಹರ್ಭಜನ್ ಸಿಂಗ್-ಗೀತಾ ಬಸ್ರಾ
ಹರ್ಭಜನ್ ಸಿಂಗ್-ಗೀತಾ ಬಸ್ರಾ
author img

By

Published : Jul 10, 2021, 3:28 PM IST

ನವದೆಹಲಿ : ಭಾರತ ತಂಡದ ಹಿರಿಯ ಸ್ಪಿನ್​ ಬೌಲರ್​ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನಿಸಿದೆ. ಎರಡನೇ ಮಗು ಪಡೆದಿರುವ ಖುಷಿಯ ವಿಚಾರವನ್ನು ಹಿರಿಯ ಕ್ರಿಕೆಟಿಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

"ನಾವು ಗಂಡು ಮಗುವನ್ನು ಪಡೆದಿದ್ದೇವೆ. ನಮ್ಮ ಹೃದಯ ತುಂಬಿದ್ದು, ಜೀವನ ಸಂಪೂರ್ಣ ಗೊಂಡಿದೆ. ಆರೋಗ್ಯವಂತ ಗಂಡು ಮಗುವನ್ನು ಆಶೀರ್ವಾದ ಮಾಡಿದ್ದಕ್ಕಾಗಿ ನಾವು ಸರ್ವಶಕ್ತನಿಗೆ ಧನ್ಯವಾದ ತಿಳಿಸುತ್ತೇನೆ. ಗೀತಾ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ" ಎಂದು ಟ್ವಿಟರ್​ನಲ್ಲಿ ಭಜ್ಜಿ ತಮ್ಮ ಅಭಿಮಾನಿಗಳೊಂದಿಗೆ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  • Blessed with a Baby boy 💙💙💙💙💙💙💙💙💙💙💙💙 shukar aa Tera maalka 🙏🙏 pic.twitter.com/dqXOUmuRID

    — Harbhajan Turbanator (@harbhajan_singh) July 10, 2021 " class="align-text-top noRightClick twitterSection" data=" ">

ಹರ್ಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಬಸ್ರಾ ಅವರನ್ನು ಅಕ್ಟೋಬರ್ ​29, 2015ರಲ್ಲಿ ತಮ್ಮ ತವರು ಪಂಜಾಬ್​​ನ ಜಲಂದರ್​ನಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ 2016ರ ಜುಲೈ 28ರಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಹಿನಾಯಾ ಹೀರ್ ಪ್ಲಾಹಾ ಎಂದು ನಾಮಕರಣ ಮಾಡಿದ್ದಾರೆ.

ಮಾರ್ಚ್​ 14ರಂದು ತಾವೂ 2ನೇ ಮಗುವಿಗೆ ಜುಲೈನಲ್ಲಿ ಜನ್ಮ ನೀಡುವುದಾಗಿ ನಟಿ ಗೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನು ಓದಿ:India Vs Sri Lanka: ಜುಲೈ 13ರ ಬದಲು 18ರಿಂದ Odi ಸರಣಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.