ನವದೆಹಲಿ: ಭಾರತ ತಂಡ ಗೆದ್ದಿರುವ ಟಿ-20 ಹಾಗೂ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ್ದ ಗಂಭೀರ್ ಕ್ರಿಕೆಟ್ ಜೀವನ ಅಂತ್ಯಗೊಳ್ಳಲು ನಾನೇ ಕಾರಣ ಎಂದು ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಂದು ಕಾಲಘಟ್ಟದಲ್ಲಿ ದೆಹಲಿಯ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದರು. ಉತ್ತಮ ಆರಂಭಿಕನಾಗಿದ್ದ ಅವರು ಸೆಹ್ವಾಗ್, ಸಚಿನ್ ರೋಹಿತ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿ ಉತ್ತಮ ದಾಖಲೆಗಳುನ್ನು ಹೊಂದಿದ್ದಾರೆ. ಇಂತಹ ಬ್ಯಾಟ್ಸ್ಮನ್ ಕ್ರಿಕೆಟ್ ಜೀವನ ನನ್ನಿಂದಲೆ ಅಂತ್ಯವಾಯಿತು ಎಂದು ಇರ್ಫಾನ್ ನಾಲಿಗೆ ಹರಿಬಿಟ್ಟಿದ್ದಾನೆ. ಈ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇರ್ಫಾನ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ - ಭಾರತದ ನಡುವಿನ 2012ರಲ್ಲಿ ನಡೆದಿದ್ದ ದ್ವಿಪಕ್ಷೀಯ ಸರಣಿ ವೇಳೆ ಗಂಭಿರ್ರನ್ನು ನಾನು ನಾಲ್ಕು ಬಾರಿ ಪೆವಿಲಿಯನ್ಗೆ ಅಟ್ಟಿದ್ದೆ. ನನ್ನ ಬೌಲಿಂಗ್ ದಾಳಿಗೆ ಗಂಭೀರ್ ಸೇರಿದಂತೆ ಹೆಚ್ಚಿನ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ರನ್ಗಳಿಸಲು ಪರದಾಡುತ್ತಿದ್ದರು. ನಾನು ಬೌಲಿಂಗ್ ಮಾಡಲು ಬಂದರೆ ಗಂಭೀರ್ ಹೆದರುತ್ತಿದ್ದರು. ನಾನು ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಬಂದರೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಸಹಾ ನೋಡುತ್ತಿರಲಿಲ್ಲ. ನನ್ನ ಬೌಲಿಂಗ್ ಎಂದರೆ ನರ್ವಸ್ ಆಗುತ್ತಿದ್ದರು ಎಂದು ಹೇಳಿದ್ದಾರೆ.
ಈ ಸರಣಿ ಬಳಿಕ ಗಂಭೀರ್ ಕೇವಲ ಇಂಗ್ಲೆಂಡ್ ಸರಣಿಗೆ ಮಾತ್ರ ಆಯ್ಕೆಯಾಗಿದ್ದರು. ಆದಾದ ಮೇಲೆ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರಿಂದ ತುಂಬಾ ಜನರೂ ನನಗೆ ಶುಭಾಶಯ ಕೋರಿದ್ದರು ಎಂದಿದ್ದಾರೆ.
-
#GautamGambhir #PKMKB 😆
— Yogita🦋 (@momo_classygirl) October 7, 2019 " class="align-text-top noRightClick twitterSection" data="
Mohamed Irfan: I ended up Gautam Gambhir's cricket career.
Cricket fans: pic.twitter.com/a1jc7JuIAl
">#GautamGambhir #PKMKB 😆
— Yogita🦋 (@momo_classygirl) October 7, 2019
Mohamed Irfan: I ended up Gautam Gambhir's cricket career.
Cricket fans: pic.twitter.com/a1jc7JuIAl#GautamGambhir #PKMKB 😆
— Yogita🦋 (@momo_classygirl) October 7, 2019
Mohamed Irfan: I ended up Gautam Gambhir's cricket career.
Cricket fans: pic.twitter.com/a1jc7JuIAl
ಇನ್ನು ಭಾರತ ತಂಡದ ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಫುಲ್ ಶಾಟ್ ಹೊಡೆಯಲೆತ್ನಿಸಿ ನನ್ನ ಬೌಲಿಂಗ್ನಲ್ಲಿ ಔಟ್ ಆಗಿದ್ದರು. ಇದನ್ನು ಸ್ವತಃ ಅವರೇ ನನ್ನ ಬಳಿ ಹೇಳಿದ್ದಾರೆ ಎಂದು ಇರ್ಫಾನ್ ತಿಳಿಸಿದ್ದಾರೆ.
ಆದರೆ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ಇರ್ಫಾನ್ರನ್ನು ತುಂಬಾ ಮಾಡ್ತೀಯಾ ಎಂದಿದ್ದರೆ. ಮತ್ತೆ ಕೆಲವರು ಪಾಕಿಸ್ತಾನದ ಎಷ್ಟೋ ಆಟಗಾರರ ಕರಿಯರ್ ಅಂತ್ಯಗೊಳಿಸಿದ್ದು ಗಂಭೀರ್, ಆದ್ರೆ ನೀನು ಗಂಭೀರ್ ಕರಿಯರ್ ಅಂತ್ಯಗೊಳಿಸಿದ್ದೇ ನಾನು ಎಂದು ದೊಡ್ಡ ಜೋಕ್ ಮಾಡ್ತೀದ್ದೀಯಾ ಎಂದು ಕಾಲೆಳೆಯುತ್ತಿದ್ದಾರೆ.
-
#MohammadIrfan: Gambhir didn't like to face I always felt he avoided eye to eye contact with me.
— Rahul Koyalkar™ (@koyalkar_77) October 7, 2019 " class="align-text-top noRightClick twitterSection" data="
I ended #GautamGambhir cricket career
Meanwhile Cricket fans be like: pic.twitter.com/cg7Mt8k1ii
">#MohammadIrfan: Gambhir didn't like to face I always felt he avoided eye to eye contact with me.
— Rahul Koyalkar™ (@koyalkar_77) October 7, 2019
I ended #GautamGambhir cricket career
Meanwhile Cricket fans be like: pic.twitter.com/cg7Mt8k1ii#MohammadIrfan: Gambhir didn't like to face I always felt he avoided eye to eye contact with me.
— Rahul Koyalkar™ (@koyalkar_77) October 7, 2019
I ended #GautamGambhir cricket career
Meanwhile Cricket fans be like: pic.twitter.com/cg7Mt8k1ii
-
Mohamed Irfan : I ended up #GautamGambhir white ball carrier.
— நல்ல தம்பி (@_Nallathambi) October 7, 2019 " class="align-text-top noRightClick twitterSection" data="
Meanwhile cricket fans to Irfan 😁 pic.twitter.com/PbASwhGqzp
">Mohamed Irfan : I ended up #GautamGambhir white ball carrier.
— நல்ல தம்பி (@_Nallathambi) October 7, 2019
Meanwhile cricket fans to Irfan 😁 pic.twitter.com/PbASwhGqzpMohamed Irfan : I ended up #GautamGambhir white ball carrier.
— நல்ல தம்பி (@_Nallathambi) October 7, 2019
Meanwhile cricket fans to Irfan 😁 pic.twitter.com/PbASwhGqzp
-
@M_IrfanOfficial
— Mahima (@im_mahima) October 7, 2019 " class="align-text-top noRightClick twitterSection" data="
The person who destroyed dream of whole Pakistani's single handed 🤣🤣🤣 and u said u ended his career🤣🤣🤣🤣
Tell us another joke#GautamGambhir pic.twitter.com/ktZ4DFerex
">@M_IrfanOfficial
— Mahima (@im_mahima) October 7, 2019
The person who destroyed dream of whole Pakistani's single handed 🤣🤣🤣 and u said u ended his career🤣🤣🤣🤣
Tell us another joke#GautamGambhir pic.twitter.com/ktZ4DFerex@M_IrfanOfficial