ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೂಪರ್ ಸ್ಪೆಲ್ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ 8ನೇ ಓವರ್ನಲ್ಲಿ ದಾಳಿಗಿಳಿದ ಬುಮ್ರಾ ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್ ವಿಕೆಟ್ ಪಡೆದ್ರು. 4ನೇ ಎಸೆತದಲ್ಲಿ ರೋಸ್ಟನ್ ಚೇಸ್ ಎಲ್ಬಿ ಬಲೆಗೆ ಬಿದ್ರು. ಆದ್ರೆ ಚೆಂಡು ಬ್ಯಾಟ್ಗೆ ತಾಗಿದೆ ಎಂದು ತಿಳಿದ ಬುಮ್ರಾ ಅಂಪೈರ್ಗೆ ಬಲವಾಗಿ ಮನವಿ ಸಲ್ಲಿಸಲಿಲ್ಲ.
-
I owe my hat-trick to you – Bumrah tells @imVkohli @Jaspritbumrah93 became the third Indian to take a Test hat-trick. Hear it from the two men who made it possible 🗣️🗣️
— BCCI (@BCCI) September 1, 2019 " class="align-text-top noRightClick twitterSection" data="
Full video here ▶️📹https://t.co/kZG6YOOepS - by @28anand #WIvIND pic.twitter.com/2PqCj57k8n
">I owe my hat-trick to you – Bumrah tells @imVkohli @Jaspritbumrah93 became the third Indian to take a Test hat-trick. Hear it from the two men who made it possible 🗣️🗣️
— BCCI (@BCCI) September 1, 2019
Full video here ▶️📹https://t.co/kZG6YOOepS - by @28anand #WIvIND pic.twitter.com/2PqCj57k8nI owe my hat-trick to you – Bumrah tells @imVkohli @Jaspritbumrah93 became the third Indian to take a Test hat-trick. Hear it from the two men who made it possible 🗣️🗣️
— BCCI (@BCCI) September 1, 2019
Full video here ▶️📹https://t.co/kZG6YOOepS - by @28anand #WIvIND pic.twitter.com/2PqCj57k8n
ಆದ್ರೆ ವಿರಾಟ್ ಕೊಹ್ಲಿ ರಿವ್ಯೂ ಪಡೆದುಕೊಳ್ಳಲು ತೀರ್ಮಾನ ಮಾಡಿದ್ರು. ಅದರಂತೆ ರೋಸ್ಟನ್ ಚೇಸ್ ಪೆವಿಲಿಯನ್ ಸೇರುವಂತಾಯ್ತು. ಈ ಮೂಲಕ ಬುಮ್ರಾಗೆ ಹ್ಯಾಟ್ರಿಕ್ ವಿಕೆಟ್ ಗರಿ ಒಲಿಯಿತು.
ತನ್ನ ಈ ಹ್ಯಾಟ್ರಿಕ್ ಸಾಧನೆ ಬಗ್ಗೆ ಬಿಸಿಸಿಐ ಟಿವಿಯಲ್ಲಿ ಕೊಹ್ಲಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ಬುಮ್ರಾ, ರೋಸ್ಟನ್ ಚೇಸ್ ವಿಕೆಟ್ ಪಡೆದದ್ದು ವಿರಾಟ್ ಅವರಿಂದ. ನಾನು ನಾಟ್ ಔಟ್ ಇರಬಹುದೆಂದು ಭಾವಿಸಿದ್ದೆ. ಆದ್ರೆ ಕೊಹ್ಲಿ ತೀರ್ಮಾನದಿಂದ ಹ್ಯಾಟ್ರಿಕ್ ವಿಕೆಟ್ ಪಡೆಯುವಂತಾಯ್ತು. ಈ ಹ್ಯಾಟ್ರಿಕ್ ಸಾಧನೆಯನ್ನ ಕೋಹ್ಲಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.
-
Indian bowlers to have claimed a hat-trick in Test cricket:
— ICC (@ICC) September 1, 2019 " class="align-text-top noRightClick twitterSection" data="
🎩 Harbhajan Singh v Australia in 2001
🎩 Irfan Pathan v Pakistan in 2006
🎩 Jasprit Bumrah v West Indies in 2019
Which one's your favourite? pic.twitter.com/hwuhLDtxmK
">Indian bowlers to have claimed a hat-trick in Test cricket:
— ICC (@ICC) September 1, 2019
🎩 Harbhajan Singh v Australia in 2001
🎩 Irfan Pathan v Pakistan in 2006
🎩 Jasprit Bumrah v West Indies in 2019
Which one's your favourite? pic.twitter.com/hwuhLDtxmKIndian bowlers to have claimed a hat-trick in Test cricket:
— ICC (@ICC) September 1, 2019
🎩 Harbhajan Singh v Australia in 2001
🎩 Irfan Pathan v Pakistan in 2006
🎩 Jasprit Bumrah v West Indies in 2019
Which one's your favourite? pic.twitter.com/hwuhLDtxmK
ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. ಹರ್ಭಜನ್ ಸಿಂಗ್ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದಿದ್ರೆ, ಇರ್ಫಾನ್ ಪಠಾಣ್ 2006ರಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.