ETV Bharat / sitara

ಹಾಸ್ಯ ನಟ ಚಿಕ್ಕಣ್ಣನಿಗೆ ದರ್ಶನ್ ಕೃತಜ್ಞತೆ ಹೇಳಿದ್ಯಾಕೆ ? - ಸ್ಟಾರ್​ ದರ್ಶನ್​

ಅರಣ್ಯ ಇಲಾಖೆಯ ರಾಯಬಾರಿಯಾಗಿರುವ ದಚ್ಚು, ಅಲ್ಲಿಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಫಂಡ್​ ಕಲೆಕ್ಟ್​ ಮಾಡುತ್ತಿದ್ದಾರೆ. ತಾವು ಸೆರೆ ಹಿಡಿದಿರುವ ವನ್ಯಜೀವಿಗಳ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ.

ದಚ್ಚು
author img

By

Published : May 15, 2019, 5:33 PM IST

Updated : May 15, 2019, 7:43 PM IST

ಅರಣ್ಯ ಇಲಾಖೆ ಸಿಬ್ಬಂದಿ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರಿಗೆ ನಟ ಚಿಕ್ಕಣ್ಣ ಕೈ ಜೋಡಿಸಿದ್ದಾರೆ. ದರ್ಶನ್ ಅವರು ಕ್ಲಿಕ್ಕಿಸಿದ್ದ ಫೋಟೋ ಖರೀದಿಸಿ ಆರ್ಥಿಕವಾಗಿ ನೆರವಾಗಿದ್ದಾರೆ.

ಅರಣ್ಯ ಇಲಾಖೆಯ ರಾಯಬಾರಿಯಾಗಿರುವ ದಚ್ಚು, ಅಲ್ಲಿಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಫಂಡ್​ ಕಲೆಕ್ಟ್​ ಮಾಡುತ್ತಿದ್ದಾರೆ. ತಾವು ಸೆರೆ ಹಿಡಿದಿರುವ ವನ್ಯಜೀವಿಗಳ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಂದ ಹಣವನ್ನು ಅರಣ್ಯ ಇಲಾಖೆ ಸಿಬ್ಬಂದಿಯ ಕಲ್ಯಾಣಕ್ಕೆ ವಿನಿಯೋಜಿಸುತ್ತಿದ್ದಾರೆ.

  • ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ೧ ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು pic.twitter.com/aQI4KTgJn7

    — Darshan Thoogudeepa (@dasadarshan) May 15, 2019 " class="align-text-top noRightClick twitterSection" data=" ">

ಈಗಾಗಲೇ ಚಂದನವನದ ನಟರು, ದರ್ಶನ್ ಅವರ ಆಪ್ತರು ಈ ಛಾಯಾಚಿತ್ರಗಳನ್ನು ಖರೀದಿಸಿ, ಪರೋಕ್ಷವಾಗಿ ಕಲ್ಯಾಣ ನಿಧಿಗೆ ಹಣ ಸಂದಾಯ ಮಾಡಿದ್ದಾರೆ. ಇದೀಗ ಹಾಸ್ಯ ನಟ ಚಿಕ್ಕಣ್ಣ ಅವರು 1 ಲಕ್ಷ ರೂ. ನೀಡಿ ಆನೆಯ ಫೋಟೋ ಪಡೆದಿದ್ದಾರೆ. ಚಿಕ್ಕಣ್ಣನ ಈ ಸಾಮಾಜಿಕ ಕಳಕಳಿಗೆ ಸ್ಯಾಂಡಲ್​ವುಡ್​ನ ಯಜಮಾನ ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

Intro:Body:Conclusion:
Last Updated : May 15, 2019, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.