ಸೆಲಬ್ರಿಟಿಗಳಿಗೆ ಡೇಟಿಂಗ್, ಚಾಟಿಂಗ್, ಮೀಟಿಂಗ್ ಕಾಮನ್. ಆದ್ರೆ, ಸದ್ಯ ಹರಿದಾಡುತ್ತಿರುವ ಜೋಹರ್ ರೂಮರ್ ಕೊಂಚ ಹೆಚ್ಚು ಗಮನ ಸೆಳೆಯುತ್ತಿದೆ. ಕಾರಣ, ಪ್ರಬಾರ್ ಓರ್ವ ಗೇ. ಅಮೆರಿಕ ಮೂಲದ ಈತ ಪ್ರಸಿದ್ಧ ಫ್ಯಾಷನ್ ಡಿಸೈನರ್. ಈತ ಭಾರತೀಯ ಸಿನಿಮಾ ನಿರ್ಮಾಪಕನೊಬ್ಬನ ಜತೆ ಡೇಟಿಂಗ್ ನಡೆಸುತ್ತಿದ್ದಾನೆ ಎನ್ನುವ ಸುದ್ದಿಯೊಂದು ಕೆಲ ದಿನಗಳ ಹಿಂದೆ ಪ್ರಕಟವಾಗಿತ್ತು. ಆದರೆ, ಆ ಪ್ರೊಡ್ಯೂಸರ್ ಯಾರು ಎಂಬುದು ರಿವೀಲ್ ಆಗಿರಲಿಲ್ಲ. ಸದ್ಯ ಪ್ರಬಾರ್ ಮಾಡಿರುವ ಕಾಮೆಂಟ್ವೊಂದು ಈತನ ಡೇಟಿಂಗ್ ರೂಮರ್ಗೆ ರೆಕ್ಕೆ-ಪುಕ್ಕ ನೀಡಿದೆ.
- " class="align-text-top noRightClick twitterSection" data="
">
ಮೊನ್ನೆಯಷ್ಟೆ 47ನೇ ವಸಂತಕ್ಕೆ ಕಾಲಿಟ್ಟ ಕರಣ್ ಜೊಹರ್ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸಾಗರವೇ ಹರಿದು ಬಂದಿತ್ತು. ಅವುಗಳಲ್ಲಿ ಪ್ರಬಾರ್ ಅವರ ಇನ್ಸ್ಟಾಗ್ರಾಂ ವಿಶ್ವೊಂದು ಎಲ್ಲರ ಕಣ್ಣು ತನ್ನತ್ತ ತಿರುಗುವಂತೆ ಮಾಡಿತ್ತು. 'ಪ್ಯಾರ್ ಕಿಯಾ ತೋ ಡರ್ನಾ ಕಿಯಾ' ( ಪ್ರೀತಿ ಮಾಡಿದ ಮೇಲೆ ಹೆದರಿಕೆ ಏಕೆ ? ) ಹ್ಯಾಪಿ ಬರ್ತ್ಡೇ ಕರಣ್ ಎಂದು ಪ್ರಬಾರ್ ಶುಭಾಶಯ ಕೋರಿದ್ದರು. ಇದಕ್ಕೆ 'ಕಂಟ್ರೋಲ್ ಯುವರ್ಸೆಲ್ಫ್ ಭಯ್ಯಾ' ಎಂದು ಕರಣ್ ಪ್ರತಿಕ್ರಿಯಿಸಿದ್ದರು.
- " class="align-text-top noRightClick twitterSection" data="
">
ಪ್ರಬಾರ್ ಅವರ ಈ ಪೋಸ್ಟ್ ನೋಡುತ್ತಿದ್ದಂತೆ ಕಣ್ಣರಳಿಸಿದ ನೆಟ್ಟಿಜನ್ಗಳು, ಇವರಿಬ್ಬರು ಡೇಟಿಂಗ್ನಲ್ಲಿದ್ದಾರೆ ಎನ್ನುವ ರೂಮರ್ ಹರಿಬಿಟ್ಟಿದ್ದಾರೆ. ಎಲ್ಲಿ ನೋಡಿದ್ರೂ ಈ ಬಗ್ಗೆಯೂ ಗುಸು-ಗುಸು ಸ್ಟಾರ್ಟ್ ಆಗಿದೆ..
ರೂಮರ್ ತಳ್ಳಿಹಾಕಿದ ಪ್ರಬಾರ್ :
ಇನ್ನು ಈ ವದಂತಿ ಪ್ರಬಾರ್ ಕಿವಿಗೂ ಬಿದ್ದಿದೆ. ಕೂಡಲೇ ಅವರು ಪ್ರತಿಕ್ರಿಯಿಸಿದ್ದು, ಡೇಟಿಂಗ್ ಸುದ್ದಿಯನ್ನು ತಿರಸ್ಕರಿಸಿದ್ದಾರೆ. ನಾನು ಕರಣ್ ಜೋಹರ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಆತನ ನನಗೆ ಒಳ್ಳೆಯ ಸ್ನೇಹಿತ. ಬಿಗ್ ಬ್ರದರ್ ಇದ್ದಂಗೆ ಎಂದು ಟ್ವೀಟ್ ಮಾಡಿದ್ದಾರೆ.
-
No, I am not dating @karanjohar He is my dearest friend, mentor, buddy and a big brother. Pls. Kindly read the attachement with my statement and hopefully we can lay it all to rest. Wish you all nothing but the best and love XPG pic.twitter.com/I5UQkIt2fx
— Prabal Gurung (@prabalgurung) May 26, 2019 " class="align-text-top noRightClick twitterSection" data="
">No, I am not dating @karanjohar He is my dearest friend, mentor, buddy and a big brother. Pls. Kindly read the attachement with my statement and hopefully we can lay it all to rest. Wish you all nothing but the best and love XPG pic.twitter.com/I5UQkIt2fx
— Prabal Gurung (@prabalgurung) May 26, 2019No, I am not dating @karanjohar He is my dearest friend, mentor, buddy and a big brother. Pls. Kindly read the attachement with my statement and hopefully we can lay it all to rest. Wish you all nothing but the best and love XPG pic.twitter.com/I5UQkIt2fx
— Prabal Gurung (@prabalgurung) May 26, 2019