ETV Bharat / business

2021ರ ಟಿವಿಎಸ್​ ಅಪಾಚೆ ಆರ್​ಟಿಆರ್​​ 160 4 ವಿ ಸೀರಿಸ್ ಲಾಂಚ್​: ಬೈಕ್​ ದರ, ಫೀಚರ್ ಹೀಗಿದೆ - ಅಪಾಚೆ ಆರ್​​ಟಿಆರ್ 160 4 ವಿ ಫೀಚರ್​

17.63 ಪಿಎಸ್ ಶಕ್ತಿ ಹೊರಸೂಸುವ 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಬೈಕ್​, ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಡಿಸ್ಕ್ ಬ್ರೇಕ್ ಆವೃತ್ತಿಯ ಬೆಲೆ 1,10,320 ರೂ. ಮತ್ತು ಡ್ರಮ್ ಬ್ರೇಕ್​ ಮಾಡಲ್​ಗೆ 1,07,270 ರೂ. (ಎಕ್ಸ್ ಶೋರೂಮ್ ದೆಹಲಿ ) ಇರಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

Apache RTR
Apache RTR
author img

By

Published : Mar 10, 2021, 1:36 PM IST

ನವದೆಹಲಿ: ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಕಂಪನಿ ತನ್ನ ಮೋಟಾರ್​​ ಸೈಕಲ್ ಮಾದರಿ ಅಪಾಚೆ ಆರ್‌ಟಿಆರ್ 160 4ವಿಯ 2021 ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇದರ ಬೆಲೆ 1,07,270 (ಎಕ್ಸ್‌ಶೋರೂಂ ದೆಹಲಿ) ರೂ.ನಷ್ಟು ನಿಗದಿಪಡಿಸಿದೆ.

17.63 ಪಿಎಸ್ ಶಕ್ತಿ ಹೊರಸೂಸುವ 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಬೈಕ್​, ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಡಿಸ್ಕ್ ಬ್ರೇಕ್ ಆವೃತ್ತಿಯ ಬೆಲೆ 1,10,320 ರೂ. ಮತ್ತು ಡ್ರಮ್ ಬ್ರೇಕ್​ ಮಾಡಲ್​ಗೆ 1,07,270 ರೂ. (ಎಕ್ಸ್ ಶೋರೂಮ್ ದೆಹಲಿ ) ಇರಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಸತತ 11ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ: ಇಂದಿನ ಬೆಲೆ ವಿವರ ಇಲ್ಲಿದೆ

2021ರ ಆವೃತ್ತಿಯ 'ಅಪಾಚೆ ಆರ್‌ಟಿಆರ್ 160 4ವಿ', 2 ಕೆಜಿ ತೂಕ ಇಳಿಕೆಯಾಗಿದ್ದು, ಡಿಸ್ಕ್ ಮಾಡಲ್​ 147 ಕೆ.ಜಿ. ಮತ್ತು ಡ್ರಮ್ ಮಾಡಲ್​ 145 ಕೆ.ಜಿ. ಹೊಂದಿದೆ. ಇದು ಕಾರ್ಬನ್ ಫೈಬರ್ ಮಾದರಿಯೊಂದಿಗೆ ಹೊಸ ಡ್ಯುಯಲ್ ಟೋನ್ ಸೀಟ್ ಮತ್ತು ಪಂಜ್​ ಶೈಲಿಯ ಪೊಸಿಷನ್ ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.