ETV Bharat / bharat

ಗೌತಮ್​ ಗಂಭೀರ್​ ಸೇರಿದಂತೆ ಈ ದಿಗ್ಗಜರಿಗೆ ತಮ್ಮ ಕ್ಷೇತ್ರದಲ್ಲೇ ಇಲ್ಲ ಮತಚಲಾಯಿಸುವ ಹಕ್ಕು....! - ಕಾಂಗ್ರಸ್​, ಬಿಜೆಪಿ, ಆಮ್​ ಆದ್ಮಿ

ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ  ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10 ಅಭ್ಯರ್ಥಿಗಳಾದ ಗೌತಮ್​ ಗಂಭೀರ್, ಆತಿಶಿ, ಅಜಯ್​ ಮಕೇನ್, ಬ್ರಿಜೇಶ್​ ಗೋಯಲ್, ಶೀಲಾ ದೀಕ್ಷಿತ್​, ರಾಜೇಶ್​ ಲಿಲೌಟಿಯಾ, ಹಂಸರಾಜ್​ ಹಂಸ, ವಿಜೇಂದ್ರ ಸಿಂಹ, ರಾಘವ್​ ಚಡ್ಡಾ, ಹರ್ಷವರ್ಧನ್​ ಇವರುಗಳು ತಾವು ನಿಂತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ.

ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು
author img

By

Published : May 11, 2019, 11:09 PM IST

ನವದೆಹಲಿ: ನಾಳೆ ರಾಜಧಾನಿ ನವದೆಹಲಿಯಲ್ಲಿ 6ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 164 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅದರಲ್ಲಿನ 10 ಅಭ್ಯರ್ಥಿಗಳು ತಮಗೆ ತಾವು ವೋಟು ಹಾಕಲಾಗದ ಪರಿಸ್ಥಿತಿಯಲ್ಲಿದ್ದಾರೆ.

contestants
ಈ ದಿಗ್ಗಜರಿಗೆ ತಮ್ಮ ಕ್ಷೇತ್ರದಲ್ಲೇ ಇಲ್ಲ ಮತಚಲಾಯಿಸುವ ಹಕ್ಕು....!

ಹೌದು, ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10 ಅಭ್ಯರ್ಥಿಗಳು ತಾವು ನಿಂತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಕಾಂಗ್ರಸ್​, ಬಿಜೆಪಿ, ಆಮ್​ ಆದ್ಮಿ ಪಕ್ಷದವರೂ ಇದ್ದಾರೆ. ಆ 21 ಅಭ್ಯರ್ಥಿಗಳಲ್ಲಿ ಒಟ್ಟು 10 ಅಭ್ಯರ್ಥಿಗಳು ತಮಗೆ ತಾವು ವೋಟ್​ ಹಾಕಲು ಸಾಧ್ಯವಾಗಲ್ಲ. ಏಕೆಂದರೆ ಅವರು ಆ ಕ್ಷೇತ್ರದ ಮತದಾರರಲ್ಲ.

ಗೌತಮ್​ ಗಂಭೀರ್​:

ಗೌತಮ್​ ಗಂಭೀರ್​ ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರ ಮತದಾನದ ಹಕ್ಕು ಇರುವುದು ನವದೆಹಲಿ ಇನ್ನೊಂದು ಕ್ಷೇತ್ರದಲ್ಲಿ. ತಮಗೆ ತಾವು ಮತ ಹಾಕಿಕೊಳ್ಳಲು ಆಗುವುದಿಲ್ಲ. ಆದರೆ ಇವರು ನಾಳೆ ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ.

ಆತಿಶಿ:

ಆತಿಶಿ ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ಪಡೆದಿದ್ದು, ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದ್ರೆ ಅವರ ಮತದಾನದ ಹಕ್ಕು ಇರುವುದು ನವದೆಹಲಿಯ ಇನ್ನೊಂದು ಭಾಗದಲ್ಲಿ.

ಅಜಯ್​ ಮಕೇನ್:​​

ಕಾಂಗ್ರಸ್​ ಅಭ್ಯರ್ಥಿ ಅಜಯ್​ ಮಕೇನ್​​​ ನವದೆಹಲಿಯಿಂದ ಕಣಕ್ಕಿಳಿದಿದ್ದಾರೆ. ಅವರ ಮತದಾನದ ಹಕ್ಕು ಇರುವುದು ಪಶ್ಚಿಮ ದೆಹಲಿ ಕ್ಷೇತ್ರ ವ್ಯಾಪ್ತಿಯಲ್ಲಿ. ಹೀಗಾಗಿ ಅವರೂ ಕೂಡ ತಮಗೆ ಮತಚಲಾಯಿಸಲಾರರು.

ಬ್ರಿಜೇಶ್​ ಗೋಯಲ್:​

ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ಪಡೆದಿರುವ ಬ್ರಿಜೇಶ್​ ಗೋಯಲ್​ ನವದೆಹಲಿಯಿಂದ ಕಣಕ್ಕಿಳಿದಿದ್ದಾರೆ. ಆದ್ರೆ ಅವರ ಮತದಾನದ ಹಕ್ಕು ಇರುವುದು ವಾಯುವ್ಯ ದೆಹಲಿಯಲ್ಲಿ.

ಹೀಗೆ, ಶೀಲಾ ದೀಕ್ಷಿತ್​, ರಾಜೇಶ್​ ಲಿಲೌಟಿಯಾ, ಹಂಸರಾಜ್​ ಹಂಸ, ವಿಜೇಂದ್ರ ಸಿಂಹ, ರಾಘವ್​ ಚಡ್ಡಾ, ಹರ್ಷವರ್ಧನ್​ ಇವರಲ್ಲರದ್ದೂ ಸ್ಪರ್ಧಾಕ್ಷೇತ್ರ ಹಾಗೂ ಮತಕ್ಷೇತ್ರ ಬೇರೆ ಬೇರೆಯಾಗಿದ್ದು, ಯಾರೂ ಕೂಡ ತಮಗೆ ತಾವು ಮತ ಚಲಾಯಿಸಿಕೊಳ್ಳಲಾರರು.

Intro:Body:

ಗೌತಮ್​ ಗಂಭೀರ್​ ಸೇರಿದಂತೆ ಈ ದಿಗ್ಗಜರಿಗೆ ತಮ್ಮ ಕ್ಷೇತ್ರದಲ್ಲೇ ಇಲ್ಲ ಮತಚಲಾಯಿಸುವ ಹಕ್ಕು....!

ನವದೆಹಲಿ:    ನಾಳೆ ರಾಜಧಾನಿ ನವದೆಹಲಿಯಲ್ಲಿ 6ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ದೆಹಲಿಯ 7 ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 164 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಅದರಲ್ಲಿನ 10 ಅಭ್ಯರ್ಥಿಗಳು ತಮಗೆ ತಾವು ವೋಟು ಹಾಕಲಾಗದ ಪರಿಸ್ಥಿತಿಯಲ್ಲಿದ್ದಾರೆ. 

ಹೌದು, ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ  ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 10  ಅಭ್ಯರ್ಥಿಗಳು ತಾವು ನಿಂತ ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗುವುದಿಲ್ಲ.  ಇದರಲ್ಲಿ  ಕಾಂಗ್ರಸ್​, ಬಿಜೆಪಿ, ಆಮ್​ ಆದ್ಮಿ ಪಕ್ಷದವರೂ ಇದ್ದಾರೆ.  ಆ 21 ಅಭ್ಯರ್ಥಿಗಳಲ್ಲಿ ಒಟ್ಟು 10 ಅಭ್ಯರ್ಥಿಗಳು ತಮಗೆ ತಾವು ವೋಟ್​ ಹಾಕಕಲು ಸಾಧ್ಯವಾಗಲ್ಲ. ಏಕೆಂದರೆ ಅವರು ಆ ಕ್ಷೇತ್ರದ ಮತದಾರರಲ್ಲ. 

ಗೌತಮ್​ ಗಂಭೀರ್​:

ಗೌತಮ್​ ಗಂಭೀರ್​ ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರ ಮತದಾನದ ಹಕ್ಕು ಇರುವುದು ನವದೆಹಲಿ ಇನ್ನೊಂದು ಕ್ಷೇತ್ರದಲ್ಲಿ.  ತಮಗೆ ತಾವು ಮತ ಹಾಕಿಕೊಳ್ಳಲು ಆಗುವುದಿಲ್ಲ. ಆದರೆ ಇವರು ನಾಳೆ ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. 

ಆತಿಶಿ: 

ಆತಿಶಿ ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ಪಡೆದಿದ್ದು, ಪೂರ್ವ ದೆಹಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದ್ರೆ ಅವರ ಮತದಾನದ ಹಕ್ಕು ಇರುವುದು ನವದೆಹಲಿಯ ಇನ್ನೊಂದು ಭಾಗದಲ್ಲಿ.

ಅಜಯ್​ ಮಕೇನ್:​​

ಕಾಂಗ್ರಸ್​ ಅಭ್ಯರ್ಥಿ ಅಜಯ್​ ಮಕೇನ್​​​ ನವದೆಹಲಿಯಿಂದ ಕಣಕ್ಕಿಳಿದಿದ್ದಾರೆ.  ಅವರ ಮತದಾನದ ಹಕ್ಕು ಇರುವುದು ಪಶ್ಚಿಮ ದೆಹಲಿ ಕ್ಷೇತ್ರ ವ್ಯಾಪ್ತಿಯಲ್ಲಿ. ಹೀಗಾಗಿ ಅವರೂ ಕೂಡ ತಮಗೆ ಮತಚಲಾಯಿಸಲಾರರು.

ಬ್ರಿಜೇಶ್​ ಗೋಯಲ್:​

ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ಪಡೆದಿರುವ ಬ್ರಿಜೇಶ್​ ಗೋಯಲ್​ ನವದೆಹಲಿಯಿಂದ ಕಣಕ್ಕಿಳಿದಿದ್ದಾರೆ. ಆದ್ರೆ ಅವರ ಮತದಾನದ ಹಕ್ಕು ಇರುವುದು ವಾಯುವ್ಯ ದೆಹಲಿಯಲ್ಲಿ.

ಹೀಗೆ, ಶೀಲಾ ದೀಕ್ಷಿತ್​, ರಾಜೇಶ್​ ಲಿಲೌಟಿಯಾ, ಹಂಸರಾಜ್​ ಹಂಸ, ವಿಜೇಂದ್ರ ಸಿಂಹ, ರಾಘವ್​ ಚಡ್ಡಾ, ಹರ್ಷವರ್ಧನ್​ ಇವರಲ್ಲರದ್ದೂ ಸ್ಪರ್ಧಾಕ್ಷೇತ್ರ ಹಾಗೂ ಮತಕ್ಷೇತ್ರ ಬೇರೆ ಬೇರೆಯಾಗಿದ್ದು, ಯಾರೂ ಕೂಡ ತಮಗೆ ತಾವು ಮತ ಚಲಾಯಿಸಿಕೊಳ್ಳಲಾರರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.