ವಿದೇಶಿ ದೂತವಾಸರ ಭೇಟಿ ಮಾಡಿದ್ದ 8 ಪಿಡಿಪಿ ನಾಯಕರು ಪಕ್ಷದಿಂದ ವಜಾ! - 8 ನಾಯಕರನ್ನ ವಜಾ ಮಾಡಿದ ಪಿಡಿಪಿ
ಜನರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಎಂಟು ಮಂದಿ ಮಾಜಿ ಶಾಸಕರನ್ನ ಪಕ್ಷದಿಂದ ಹೊರಹಾಕಿದೆ.
ಶ್ರೀನಗರ: ಸರ್ಕಾರದೊಂದಿಗೆ ಚರ್ಚೆ ನಡೆಸುವ ಮೂಲಕ ಜನರ ಇಚ್ಛೆಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಎಂಟು ನಾಯಕರನ್ನ ಪಕ್ಷದಿಂದ ಹೊರಹಾಕಲಾಗಿದೆ.
-
PDP expels leaders for going against the will of the people. #PressRelease pic.twitter.com/E10RcGvNwI
— J&K PDP (@jkpdp) January 9, 2020 " class="align-text-top noRightClick twitterSection" data="
">PDP expels leaders for going against the will of the people. #PressRelease pic.twitter.com/E10RcGvNwI
— J&K PDP (@jkpdp) January 9, 2020PDP expels leaders for going against the will of the people. #PressRelease pic.twitter.com/E10RcGvNwI
— J&K PDP (@jkpdp) January 9, 2020
ಈ ಬಗ್ಗೆ ಪಕ್ಷದ ಅಧಿಕೃತ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿದ್ದು, ಆಗಸ್ಟ್ 5 ರ ನಂತರದ ಬೆಳವಣಿಗೆ ನಂತರ ಜನರ ಇಚ್ಛಾಶಕ್ತಿಯನ್ನ ಉಲ್ಲಂಘಿಸಿದ ಮತ್ತು ಜನರ ಭಾವನೆಗಳನ್ನ ಘಾಸಿಗೊಳಿಸಿದ ಭಾರತ ಸರ್ಕಾರದ ಏಕಪಕ್ಷೀಯ ಕ್ರಮವನ್ನ ಗಮನಿಸಿದಾಗ, ಪಕ್ಷದ ಕೆಲವು ನಾಯಕರು ರಾಜ್ಯದ ಹಿತಾಸಕ್ತಿ, ಅಧಿಕೃತ ಸ್ಥಾನ ಮತ್ತು ಪಕ್ಷದ ಪ್ರಮುಖ ನಂಬಿಕೆಗಳಿಗೆ ವಿರುದ್ಧವಾಗಿ ಹೋಗಿ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಗಮನಕ್ಕೆ ಬಂದಿದೆ.
ಮಾಜಿ ಶಾಸಕರಾದ ದಿಲಾವರ್ ಮಿರ್, ರಫಿ ಅಹ್ಮದ್ ಮಿರ್, ಜಾಫರ್ ಇಕ್ಬಾಲ್, ಅಬ್ದುಲ್ ಮಜೀದ್ ಪಡ್ರೂ, ರಾಜಾ ಮಂಜೂರ್ ಖಾನ್, ಜಾವೈದ್ ಹುಸೇನ್ ಬೇಗ್, ಕಮರ್ ಹುಸೇನ್ ಮತ್ತು ಅಬ್ದುಲ್ ರಹೀಮ್ ರಾಥರ್ ಅವರನ್ನ ಪಕ್ಷದ ಸದಸ್ಯತ್ವದಿಂದ ಹೊರಹಾಕುವಂತೆ ಶಿಸ್ತು ಸಮಿತಿ ಶಿಫಾರಸು ಮಾಡಿದೆ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಹೊರಹಾಕಲ್ಪಟ್ಟ ನಾಯಕರು ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮುರ್ಮು ಅವರನ್ನು ಭೇಟಿಯಾದ ನಿಯೋಗದ ಭಾಗವಾಗಿದ್ದರು. ಅಲ್ಲದೆ, ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ರಾಷ್ಟ್ರಗಳ ರಾಯಭಾರಿಗಳನ್ನ ಈ ಎಲ್ಲಾ ನಾಯಕರು ಭೇಟಿಯಾಗಿದ್ದರು.
Srinagar: The People's Democratic Party (PDP) on Thursday expelled eight party leaders for going 'against the will of the people' by engaging in parleys with the government.
"PDP expels leaders for going against the will of the people," the party said in a press release posted on its official Twitter handle.
The leaders who have been expelled are Dilawar Mir, Rafi Ahmad Mir, Zaffar Iqbal, Abdul Majeed Padroo, Raja Manzoor Khan, Javaid Hussain Baig, Qamar Hussain and Abdul Rahim Rather -- all former MLAs.
"In view of the development post-August 5 and the unilateral move of the government of India which has violated the will and hurt the sentiments of people, it has come to attention of the party that certain party leaders have been part of the parleys which go against the interests of the state, official position and core beliefs of the party," the release said.
It said the party disciplinary committee has recommended the expulsion of all these leaders from the basic membership of the party.
The expelled leaders have thrown their weight behind former PDP leader Syed Altaf Bukhari and were part of the delegation that met Lieutenant Governor G C Murmu On Tuesday.
They also met the visiting envoys from 15 countries, who arrived here on Thursday on a two-day visit to Jammu and Kashmir. This is the first visit by diplomats since August last year when Jammu and Kashmir's special status was revoked and it was downsized to a union territory.
Conclusion: