ETV Bharat / bharat

ಹರ್ ಕಾಮ್ ದೇಶ ಕೆ ನಾಮ್': ಪಿಪಿಇ ರೆಡಿ ಮಾಡಲು 3 ಟನ್ ಕಚ್ಚಾ ವಸ್ತು ವಿಮಾನದಲ್ಲಿ ಸಾಗಣೆ - ಮುಂಬೈ

'ಹರ್ ಕಾಮ್ ದೇಶ ಕೆ ನಾಮ್' (ದೇಶಕ್ಕಾಗಿ ಎಲ್ಲ ಕೆಲಸ) ಅಭಿಯಾನದಡಿ ಭಾರತೀಯ ವಾಯುಸೇನೆ ವಿಮಾನದ ಮೂಲಕ ಪಿಪಿಇ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳನ್ನು ಮುಂಬೈನಿಂದ ಬೆಂಗಳೂರಿಗೆ ರವಾನಿಸಲಾಗಿದೆ.

IAF airlifts 3 tonnes of raw material from Mumbai

author img

By

Published : Apr 10, 2020, 9:31 PM IST

ಹೊಸದೆಹಲಿ ಕೋವಿಡ್​-19 ಹೋರಾಟದಲ್ಲಿ ನಿರತ ಆರೋಗ್ಯ ಸಿಬ್ಬಂದಿಗೆ ಅಗತ್ಯವಾದ ಪಿಪಿಇ ಸಲಕರಣೆಗಳನ್ನು (ವೈಯಕ್ತಿಕ ಸುರಕ್ಷತಾ ಸಲಕರಣೆ) ತಯಾರಿಸಲು ಬೇಕಾಗುವ 3 ಟನ್​ ಕಚ್ಚಾ ವಸ್ತುಗಳನ್ನು ವಿಮಾನದ ಮೂಲಕ ಮುಂಬೈನಿಂದ ಬೆಂಗಳೂರಿಗೆ ಸಾಗಿಸಲಾಗಿದೆ.

'ಹರ್ ಕಾಮ್ ದೇಶ ಕೆ ನಾಮ್' (ದೇಶಕ್ಕಾಗಿ ಎಲ್ಲ ಕೆಲಸ) ಅಭಿಯಾನದಡಿ ಭಾರತೀಯ ವಾಯುಸೇನೆ ವಿಮಾನದ ಮೂಲಕ ಕಚ್ಚಾ ವಸ್ತುಗಳನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಬೆಂಗಳೂರಿನ ಡಿಆರ್​ಡಿಒ ಸಹಯೋಗದಲ್ಲಿ ಸಹಯೋಗದಲ್ಲಿ ಕಚ್ಚಾ ವಸ್ತುಗಳನ್ನು ಸಾಗಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.