ಕರ್ನಾಟಕ

karnataka

ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಬಿಡುಗಡೆ: ಇದರ ವೈಶಿಷ್ಟ್ಯತೆ, ಬೆಲೆ ಎಷ್ಟು? - Tata Curvv ICE Version Launched

By ETV Bharat Tech Team

Published : Sep 2, 2024, 7:29 PM IST

Tata Curvv ICE Version Launched: ದೇಶಿಯ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಕರ್ವ್ ಐಸಿಇ (ICE) ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಮೂರು ಎಂಜಿನ್‌ಗಳು ಮತ್ತು ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಅದರ ಬೆಲೆ ಮತ್ತು ವೈಶಿಷ್ಟ್ಯಗಳಂತಹ ವಿವರಗಳು ನಿಮಗಾಗಿ.

TATA CURVV ICE  TATA CURVV ICE PRICE  TATA CURVV ICE VERSION FEATURES
ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಬಿಡುಗಡೆ (Tata Motors)

Tata Curvv ICE Version Launched:ಆಟೋ ಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಸದ್ಯ ಸಂಚಲನ ಮೂಡಿಸುತ್ತಿದೆ. ಇತ್ತೀಚೆಗಷ್ಟೇ ತನ್ನ ಕರ್ವ್ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ತನ್ನ ICE ಆವೃತ್ತಿಯನ್ನು ಮೂರು ಎಂಜಿನ್‌ಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 8 ರೂಪಾಂತರಗಳಲ್ಲಿ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಇದನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಿನ ರೂಪಾಂತರಗಳು, ವೈಶಿಷ್ಟ್ಯಗಳು, ಬೆಲೆ ಸೇರಿದಂತೆ ಇನ್ನಿತರ ವಿವರಗಳು ಇಲ್ಲಿವೆ..

Tata Curvv ICE Version Car Features:

  • ಕಾರಿನ ಈ ಆವೃತ್ತಿಯು ಆಕರ್ಷಕ ಡ್ಯಾಶ್‌ಬೋರ್ಡ್ ಹೊಂದಿದೆ.
  • ಇದು ದೊಡ್ಡ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
  • ಕಾರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್ ಜೊತೆಗೆ ಇಲ್ಯೂಮಿನೆಟೆಡ್​ ಟಾಟಾ ಲೋಗೋದೊಂದಿಗೆ ಬರುತ್ತದೆ.
  • ಐಷಾರಾಮಿ ಒಳಾಂಗಣ
  • 360 ಡಿಗ್ರಿ ಕ್ಯಾಮೆರಾ
  • ವೆಂಟಿಲೆಟೆಡ್​ ಸೀಟ್​ಗಳು
  • ಎಲೆಕ್ಟ್ರಿಕ್​ ಆಗಿ ಸರಿ ಹೊಂದಿಸಬಹುದಾದ ಡ್ರೈವರ್ ಸೀಟ್
  • ಟರ್ಬೊ-ಪೆಟ್ರೋಲ್: 1.2 ಲೀಟರ್
  • GDi ಟರ್ಬೊ- ಪೆಟ್ರೋಲ್: 1.2 ಲೀಟರ್
  • ಡೀಸೆಲ್: 1.5 ಲೀಟರ್
  • ಟ್ರಾನ್ಸ್​ಮಿಷನ್​: ಮ್ಯಾನುವಲ್​, DCT ಯೂನಿಟ್​
    ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಕಾರ್​ (Tata Motors)

Tata Curvv ICE Version Car Other Features:

  • ವಿಹಂಗಮ ಸನ್‌ರೂಫ್
  • ಪವರ್ಡ್​ ಟೈಲ್‌ಗೇಟ್
  • ಎಲೆಕ್ಟ್ರಿಕ್​ ಆಗಿ ಸರಿ ಹೊಂದಿಸಬಹುದಾದ ಡ್ರೈವರ್ ಸೀಟ್
  • ವೈರ್ಲೆಸ್ ಚಾರ್ಜರ್
  • ಹೊಚ್ಚಹೊಸ ಐಆರ್​ಎ ಅಪ್ಲಿಕೇಶನ್
  • ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್
  • ಎಂಜಿನ್ ಸ್ಟಾರ್ಟ್, ಸ್ಟಾಪ್ ಬಟನ್‌ಗಳು
  • ಭದ್ರತಾ ವೈಶಿಷ್ಟ್ಯಗಳು
  • ಆರು ಏರ್​ಬ್ಯಾಗ್ಸ್​
  • ESP
  • ಆಟೋ ಹೋಲ್ಡ್​
  • ಡಿಸ್ಕ್ ಬ್ರೇಕ್​ಗಳು
    ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಕಾರ್​ (Tata Motors)

Tata Curvv ICE Version Car Variants:

  • ಕಾರಿನ ಈ ಆವೃತ್ತಿಯು 8 ರೂಪಾಂತರಗಳಲ್ಲಿ ಲಭ್ಯವಿದೆ.
  • ಸ್ಮಾರ್ಟ್
  • ಪ್ಯೂರ್​ +
  • ಪ್ಯೂರ್+ಎಸ್
  • ಕ್ರಿಯೇಟಿವ್​
  • ಕ್ರಿಯೇಟಿವ್ ​ಎಸ್
  • ಕ್ರಿಯೇಟಿವ್+ಎಸ್
  • ಅಕಾಂಪ್ಲಿಷ್ಡ್​
  • ಅಕಾಂಪ್ಲಿಷ್ಡ್​+ಎ
    ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಕಾರ್​ (Tata Motors)

Color Options in Tata Curvv ICE Version Car:

  • ಈ ಕಾರು ಮಾರುಕಟ್ಟೆಯಲ್ಲಿ 6 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
  • ಗೋಲ್ಡ್​ ಎಸೆನ್ಸ್​
  • ಫ್ಲೇಮ್​ ರೆಡ್​
  • ಪ್ರಿಸ್ಟೈನ್​ ವೈಟ್​
  • ಪ್ಯೂರ್​ ಗ್ರೇ
  • ಡೇಟೋನಾ ಗ್ರೇ
  • ಒಪೆರಾ ಬ್ಲೂ
    ಟಾಟಾ ಮೋಟಾರ್ಸ್​ ಕರ್ವ್​ ಐಸ್​ ಕಾರ್​ (Tata Motors)

Tata Curvv ICE Version Car Price:

Revotron Turbo Petrol MT

  • ಸ್ಮಾರ್ಟ್ ಬೆಲೆ: ರೂ. 9.99 ಲಕ್ಷ
  • ಪ್ಯೂರ್ ಪ್ಲಸ್ ಬೆಲೆ: ರೂ. 10.99 ಲಕ್ಷ
  • ಕ್ರಿಯೇಟಿವ್ ಬೆಲೆ: ರೂ. 12.19 ಲಕ್ಷ
  • ಕ್ರಿಯೇಟಿವ್ ಎಸ್ ಬೆಲೆ: ರೂ. 12.69 ಲಕ್ಷ
  • ಕ್ರಿಯೇಟಿವ್ ಪ್ಲಸ್ ಎಸ್ ಬೆಲೆ: ರೂ. 13.69 ಲಕ್ಷ
  • ಕ್ರಿಯೇಟಿವ್ ಪ್ರೆಸ್ ಎಸ್ ಬೆಲೆ: ರೂ. 13.99 ಲಕ್ಷ
  • ಅಕಾಂಪ್ಲಿಷ್ಡ್ ಎಸ್ ಬೆಲೆ: ರೂ. 14.69 ಲಕ್ಷ
  • ಅಕಾಂಪ್ಲಿಷ್ಡ್ + ಎ ಬೆಲೆ: ರೂ. 16.69 ಲಕ್ಷ

Hyperion GDi MT

  • ಆರಂಭಿಕ ಬೆಲೆ: 13.99 ಲಕ್ಷ
  • ಕ್ರಿಯೇಟಿವ್: 13.99 ಲಕ್ಷ
  • ಕ್ರಿಯೇಟಿವ್ ಪ್ಲಸ್ ಎಸ್ ಬೆಲೆ: 14.99 ಲಕ್ಷ
  • ಅಕಾಂಪ್ಲಿಷ್ಡ್ ಎಸ್ ಬೆಲೆ: ₹15.99 ಲಕ್ಷ
  • ಅಕಾಂಪ್ಲಿಷ್ಡ್ + ಎ: ₹17.49 ಲಕ್ಷ

Kryojet Diesel MT

  • ಆರಂಭಿಕ ಬೆಲೆ: ₹11.49 ಲಕ್ಷ
  • ಪ್ಯೂರ್ ಪ್ಲಸ್ ಬೆಲೆ: ₹12.49 ಲಕ್ಷ
  • ಕ್ರಿಯೇಟಿವ್: ₹13.69 ಲಕ್ಷ
  • ಕ್ರಿಯೇಟಿವ್ ಎಸ್​: ₹14.19 ಲಕ್ಷ
  • ಕ್ರಿಯೇಟಿವ್ + ಎಸ್​: ₹15.19 ಲಕ್ಷ
  • ಅಕಾಂಪ್ಲಿಷ್ಡ್ ಎಸ್ ಬೆಲೆ: ₹16.19 ಲಕ್ಷ
  • ಅಕಾಂಪ್ಲಿಷ್ಡ್ + ಎ ಬೆಲೆ: ₹17.69 ಲಕ್ಷ

Automatic Variants

  • Revotron Turbo Petrol DCA : 12.49 ಲಕ್ಷ (ಆರಂಭಿಕ ಬೆಲೆ)
  • Hyperion GDi DCA: 16.49 ಲಕ್ಷ (ಆರಂಭಿಕ ಬೆಲೆ)
  • Kryojet Diesel DCA: 13.99 ಲಕ್ಷ (ಆರಂಭಿಕ ಬೆಲೆ)

Tata Curvvಗೆ ಪ್ರಮುಖ ಸ್ಪರ್ಧಾಳುಗಳು: ಅದರ ವಿಶೇಷ ಬಾಡಿ ಶೈಲಿಯಿಂದಾಗಿ, ಸಿಟ್ರೊಯೆನ್ ಬಸಾಲ್ಟ್ ಹೊರತುಪಡಿಸಿ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಆದರೆ ಬೆಲೆಯ ಆಧಾರದ ಮೇಲೆ, ಈ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ, ಹೋಂಡಾ, ಎಲಿವೇಟ್, ಎಮ್‌ಜಿ ಆಸ್ಟರ್, ಸ್ಕೋಡಾ ಕುಶಾಕ್, ಟೊಯೊಟಾ ಹೈರೈಡರ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್‌ನೊಂದಿಗೆ ಸ್ಪರ್ಧಿಸುತ್ತದೆ.

ಓದಿ:ನೀರಿನ ರಭಸಕ್ಕೂ ಜಗ್ಗದ-ಬಗ್ಗದ ಟಾಪ್​ 5 ಎಸ್​ಯುವಿ ಕಾರುಗಳಿವು! - Highest Water Wading Capacity SUVs

ABOUT THE AUTHOR

...view details