ಕರ್ನಾಟಕ

karnataka

ETV Bharat / photos

ರಾಮೋಜಿ ರಾವ್​​: ಅಸಾಮಾನ್ಯ ಸಾಧಕನ ಅಪರೂಪದ ಫೊಟೋಗಳು - Ramoji Rao with Celebrities - RAMOJI RAO WITH CELEBRITIES

ಈನಾಡು ಗ್ರೂಪ್ ಮುಖ್ಯಸ್ಥರಾದ ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಅಪಾರ. ಉಷಾಕಿರಣ್ ಮೂವೀಸ್ ಮೂಲಕ ವಿವಿಧ ಭಾಷೆಗಳಲ್ಲಿ 87 ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಬ್ಯಾನರ್ ಮೂಲಕ ಪರಿಚಯವಾದ ನಟರು ಇಂದು ದೊಡ್ಡ ತಾರೆಗಳಾಗಿ ಬೆಳಗುತ್ತಿದ್ದಾರೆ. ಈ ಕುರಿತ ಸಚಿತ್ರ ಮಾಹಿತಿ ಇಲ್ಲಿದೆ. (ETV Bharat)

By ETV Bharat Karnataka Team

Published : Jun 9, 2024, 10:43 AM IST

ಸಿನಿಮಾ ಕ್ಷೇತ್ರದ ಗಣ್ಯರೊಂದಿಗೆ ರಾಮೋಜಿ ರಾವ್ (ETV Bharat)
ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ಸಂತಸದ ಕ್ಷಣ (ETV Bharat)
ನಟ ಚಿರಂಜೀವಿ ಜೊತೆ ರಾಮೋಜಿ ರಾವ್ (ETV Bharat)
ಕಾರ್ಯಕ್ರಮವೊಂದರಲ್ಲಿ ನಟ ಚಿರಂಜೀವಿ ಜೊತೆ ರಾಮೋಜಿ ರಾವ್ (ETV Bharat)
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆ ರಾಮೋಜಿ ರಾವ್ (ETV Bharat)
ಎನ್​ಟಿಆರ್​​​ ಅವರೊಂದಿಗೆ ರಾಮೋಜಿ ರಾವ್ (ETV Bharat)
ಗೋಪಿಚಂದ್ ಅವರೊಂದಿಗೆ ರಾಮೋಜಿ ರಾವ್ (ETV Bharat)
ದಾಸರಿ ನಾರಾಯಣ್ ಅವರೊಂದಿಗೆ ಖುಷಿ ಕ್ಷಣ (ETV Bharat)
ತೆಲುಗು ನಾಡಿದ ಹೆಸರಾಂತ ನಟ ಎನ್.ಟಿ.ಆರ್ ಜೊತೆ (ETV Bharat)
ನಟ ಮಹೇಶ್ ಬಾಬು ಹಾಗು ರಾಮೋಜಿ ರಾವ್ ಭೇಟಿಯ ಸಂದರ್ಭ (ETV Bharat)
ನಿರ್ದೇಶಕ ರಾಘವೇಂದ್ರ ರಾವ್, ಚಿರಂಜೀವಿ ಜೊತೆ ರಾಮೋಜಿ ರಾವ್ ಮಾತುಕತೆ (ETV Bharat)
ಕಲಾವಿದರೊಂದಿಗೆ ರಾಮೋಜಿ ರಾವ್ (ETV Bharat)
ಸಿನಿಮಾ ಸೆಲೆಬ್ರಿಟಿಗಳೊಂದಿಗೆ ರಾಮೋಜಿ ರಾವ್ (ETV Bharat)
ಸಿನಿಮಾ ಸೆಲೆಬ್ರಿಟಿಗಳೊಂದಿಗೆ ರಾಮೋಜಿ ರಾವ್ (ETV Bharat)
ಸಿನಿಮಾ ಸೆಲೆಬ್ರಿಟಿಗಳೊಂದಿಗೆ ರಾಮೋಜಿ ರಾವ್ (ETV Bharat)
ಸಿನಿಮಾ ಸೆಲೆಬ್ರಿಟಿಗಳೊಂದಿಗೆ ರಾಮೋಜಿ ರಾವ್ (ETV Bharat)
ಸಿನಿಮಾ ಸೆಲೆಬ್ರಿಟಿಗಳೊಂದಿಗೆ ರಾಮೋಜಿ ರಾವ್ (ETV Bharat)

ABOUT THE AUTHOR

...view details