ಕರ್ನಾಟಕ

karnataka

ETV Bharat / photos

ಹಲವು ರಾಜಕೀಯ ನಾಯಕರೊಂದಿಗೆ ಸ್ಪೂರ್ತಿದಾಯಕ ವ್ಯಕ್ತಿತ್ವದ ರಾಮೋಜಿ ರಾವ್; ಚಿತ್ರಗಳಲ್ಲಿ ನೋಡಿ.. - RAMOJI WITH NATIONAL LEADERS - RAMOJI WITH NATIONAL LEADERS

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಇಂದು (ಜೂ.8) ನಿಧನರಾಗಿದ್ದಾರೆ. ಮಾಧ್ಯಮ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿರುವ ಅವರದ್ದು ಸ್ಪೂರ್ತಿದಾಯಕ ವ್ಯಕ್ತಿತ್ವ. ಅವರ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಲವು ರಾಜಕೀಯ ಪಕ್ಷಗಳ ರಾಷ್ಟ್ರ ಹಾಗೂ ರಾಜ್ಯಗಳ ನಾಯಕರೊಂದಿಗೆ ಉತ್ತಮ ಒಡನಾಟವನ್ನೂ ರಾಮೋಜಿ ರಾವ್ ಅವರು ಹೊಂದಿದ್ದರು. ಎಲ್ಲ ನಾಯಕರಿಗೂ ಆದರ್ಶವಾದ ಅವರ ಸಿಹಿ ನೆನಪುಗಳನ್ನು ಚಿತ್ರಗಳಲ್ಲಿ ನೋಡಿ.. (ETV Bharat)

By ETV Bharat Karnataka Team

Published : Jun 8, 2024, 6:04 PM IST

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕೇಂದ್ರ ಸಚಿವ ಕಲ್ರಾಜ್ ಮಿಶ್ರಾ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಬಿಜೆಪಿ ನಾಯಕ, ಕೇಂದ್ರ ಸಚಿವ ಗಡ್ಕರಿ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಬಿಜೆಪಿ ನಾಯಕ, ಆಗಿನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಪ್ರಮುಖ ಉದ್ಯಮಿ ಟಾಟಾ, ಆಗಿನ ಕೇಂದ್ರ ಸಚಿವ ಭಂಡಾರು ದತ್ತಾತ್ರೇಯ ಸೇರಿ ಹಲವರೊಂದಿಗೆ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣದ ಅಂದಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ತೆಲಂಗಾಣದ ಮಾಜಿ ರಾಜ್ಯಪಾಲ ಎಲ್.ನರಸಿಂಹನ್ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ಮುರುಳಿಧರ್ ರಾವ್ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಬಿಜೆಪಿ ವರಿಷ್ಠ ನಾಯಕ ಎಲ್​.ಕೆ.ಅಡ್ವಾಣಿ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನರೇಂದ್ರ ಮೋದಿ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ರಾಮೋಜಿ ರಾವ್ ಅವರಿಗೆ ನಮಸ್ಕರಿಸುತ್ತಿರುವ ವೈ.ಎಸ್.ಜಗನ್ ಮೋಹನ್​ ರೆಡ್ಡಿ (ಸಂಗ್ರಹ ಚಿತ್ರ). (ETV Bharat)
ಬಿಜೆಪಿ ನಾಯಕ, ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಚಂದ್ರಬಾಬು ನಾಯ್ಡು ಅವರೊಂದಿಗೆ ರಾಮೋಜಿ ರಾವ್ (ಸಂಗ್ರಹ ಚಿತ್ರ). (ETV Bharat)
ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣ (ಸಂಗ್ರಹ ಚಿತ್ರ). (ETV Bharat)

ABOUT THE AUTHOR

...view details