ಕಾರವಾರ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ಮಂದಿರಕ್ಕೆ ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಗುರುವಾರ ಆಗಮಿಸಿ ಆತ್ಮಲಿಂಗದ ದರ್ಶನ ಪಡೆದುಕೊಂಡರು.
ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ - Rishab Shetty Visits Gokarna - RISHAB SHETTY VISITS GOKARNA
ಪತ್ನಿ ಪ್ರಗತಿ ಹಾಗೂ ಮಕ್ಕಳೊಂದಿಗೆ ಗೋಕರ್ಣ ದೇವಸ್ಥಾನಕ್ಕೆ ಆಗಮಿಸಿದ ನಟ ರಿಷಬ್ ಶೆಟ್ಟಿ, ಆತ್ಮಲಿಂಗದ ದರ್ಶನ ಪಡೆದರು.
![ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ - Rishab Shetty Visits Gokarna Actor and director Rishabh Shetty visited Gokarna offered pooja](https://etvbharatimages.akamaized.net/etvbharat/prod-images/06-06-2024/1200-675-21651757-thumbnail-16x9-meg.jpg)
ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ (ETV Bharat)
Published : Jun 6, 2024, 6:32 PM IST
|Updated : Jun 6, 2024, 7:43 PM IST
ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ (ETV Bharat)
ಕುಟುಂಬಸಮೇತರಾಗಿ ಆಗಮಿಸಿದ ಅವರು ಮೊದಲು ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮಹಾಬಲೇಶ್ವರ ದೇವಾಲಯಕ್ಕೆ ತೆರಳಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಬಳಿಕ ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದರು. ದೇಗುಲದ ವತಿಯಿಂದ ಸ್ಮರಣಿಕೆ, ಪ್ರಸಾದ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ:'ಕೋಟಿ' ಟ್ರೇಲರ್ಗೆ ಸಿನಿಪ್ರಿಯರು ಫಿದಾ: ಮುಂದಿನ ಶುಕ್ರವಾರ ಡಾಲಿ ಸಿನಿಮಾ ತೆರೆಗೆ - Kotee Trailer
Last Updated : Jun 6, 2024, 7:43 PM IST