ETV Bharat / state

గోదారిలో పడవ ప్రమాదం.. 8 మంది మృతి - boat

ఏపీలోని తూర్పుగోదావరి జిల్లా దేవీపట్నం మండలం కచులూరు సమీపంలో పర్యాటక బోటు మునిగిపోయింది. ప్రమాద సమయంలో బోటులో 72 మంది పర్యాటకులు ఉన్నట్లు అధికారులు వెల్లడించారు.

పడవ
author img

By

Published : Sep 15, 2019, 7:13 PM IST

Updated : Sep 16, 2019, 4:43 AM IST

ఏపీలోని తూర్పు గోదావరి జిల్లా పాపికొండల పర్యాటకంలో పెను విషాదం చోటుచేసుకుంది. దేవీపట్నం మండలం కచులూరు మందం వద్ద గోదావరిలో బోటు ఘోర ప్రమాదానికి గురైంది. బోటులో మొత్తం 72 మందితో పాపికొండలకు వెళ్తుండగా ప్రమాదం జరిగింది. గోదావరిలో ఇప్పటివరకు 8 మృతదేహాలు లభ్యమయ్యాయి. 16 మంది సురక్షితంగా బయటపడ్డారు. బోటులో చిన్నపిల్లలతో సహా 63 మంది ప్రయాణికులు, 9 మంది సిబ్బంది ఉన్నట్లు తెలుస్తోంది. అందులో హైదరాబాద్‌కు చెందిన 22 మంది, వరంగల్​కు చెందిన 14 మంది పర్యాటకులు ఉన్నారు. ప్రయాణికులంతా ఒకేవైపు రావడం వల్ల ప్రమాదం జరిగినట్లు ప్రత్యక్షసాక్షులు తెలిపారు.

ఏపీలోని తూర్పు గోదావరి జిల్లా పాపికొండల పర్యాటకంలో పెను విషాదం చోటుచేసుకుంది. దేవీపట్నం మండలం కచులూరు మందం వద్ద గోదావరిలో బోటు ఘోర ప్రమాదానికి గురైంది. బోటులో మొత్తం 72 మందితో పాపికొండలకు వెళ్తుండగా ప్రమాదం జరిగింది. గోదావరిలో ఇప్పటివరకు 8 మృతదేహాలు లభ్యమయ్యాయి. 16 మంది సురక్షితంగా బయటపడ్డారు. బోటులో చిన్నపిల్లలతో సహా 63 మంది ప్రయాణికులు, 9 మంది సిబ్బంది ఉన్నట్లు తెలుస్తోంది. అందులో హైదరాబాద్‌కు చెందిన 22 మంది, వరంగల్​కు చెందిన 14 మంది పర్యాటకులు ఉన్నారు. ప్రయాణికులంతా ఒకేవైపు రావడం వల్ల ప్రమాదం జరిగినట్లు ప్రత్యక్షసాక్షులు తెలిపారు.

ఇవీ చూడండి: లాంచీ ప్రమాద ఘటనపై సీఎం కేసీఆర్ దిగ్భ్రాంతి

Intro:ಮರಳು ಕಲೆಯಲ್ಲಿ ಎತ್ತಿದ ಕೈ : ವಿದೇಶದಲ್ಲಿ ಪ್ರತಿಭಾ ಪ್ರದರ್ಶನBody:

ಚಿಕ್ಕೋಡಿ :
ಪ್ಯಾಕೇಜ್

ಮರಳಿನಿಂದ ಚಿತ್ರ ಬಿಡಿಸುವ ವಿಶಿಷ್ಟವಾದ ಸ್ಯಾಂಡ್‌ ಆರ್ಟ್‌ ಕಲೆಯನ್ನು ಕರಗತ ಮಾಡಿಕೊಂಡಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮದ ಅಮಿತ್‌ ಉತ್ತಮ ಮಾಳಕರಿ (30) ಅಮೆರಿಕಾದ ಪ್ರಸಿದ್ಧ ಅಮೆರಿಕ ಗಾಟ್‌ ಟ್ಯಾಲೆಂಟ್‌ ಟಿ.ವಿ ಷೋಗೆ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮವು ನವೆಂಬರ್‌ 23 ರಂದು ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಬನ್ನಿ ಎಂದು ಕಾರ್ಯಕ್ರಮದ ಸಂಘಟಕರಿಂದ ಅಮೀತಗೆ ಕರೆ ಬಂದಿದೆ. ಆದರೆ, ಅಮೆರಿಕಕ್ಕೆ ತೆರಳಲು ಅವರಿಗೆ ಹಣದ ಕೊರತೆ ಎದುರಾಗಿದೆ. ಸುಮಾರು 2 ರಿಂದ ಮೂರ ಲಕ್ಷ ವೆಚ್ಚವಾಗಲಿದ್ದು, ಕುಟುಂಬ ನಿರ್ವಹಣೆಯೇ ಕಷ್ಟಕರವಾಗಿರುವಾಗ ಅಷ್ಟೊಂದು ದುಡ್ಡು ಎಲ್ಲಿಂದ ತರುವುದು? ಎಂಬ ಚಿಂತೆ ಕಾಡುತ್ತಿದೆ.

ಈಗ ಅವರ ಪರಸ್ಥಿತಿಗೆ ಅಷ್ಟೊಂದು ಹಣ ಎಲ್ಲಿಂದ ಬರಬೇಕು. ದುಡಿದು ಹೊಟ್ಟೆ ತುಂಬಿಕೊಳ್ಳುವುದು ಈ ಕಾಲದಲ್ಲಿ ಕಷ್ಟ ಆಗಿದೆ. ಆದರೆ, ಈಗ ಇವರು ಅಮೇರಿಕಾ ಗಾಟ್‌ ಟ್ಯಾಲೆಂಟ್‌ ಟಿ.ವಿ ಷೋಗೆ ಆಯ್ಕೆಯಾಗಿದ್ದಾರೆ ಇದು ನಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹೆಮ್ಮೆಯ ವಿಚಾರ ಈಗ ಇವರಿಗೆ ಹಣದ ಸಹಾಯ ಬೇಕಿದ್ದು ಸಂಘ ಸಂಸ್ಥೆಗಳು, ದಾನಿಗಳು, ಸಮಾಜ ಸೇವಕರು ಇನ್ನಿತರ ಸಂಘ ಸಂಸ್ಥೆಯವರು ಅಮೀತ ಸಹಾಯಕ್ಕೆ ಮುಂದೆ ಬರಬೇಕಿದೆ.

ಹೋಟೆಲ್‌ನಲ್ಲಿ ಕೆಲಸ :

ಬಡತನವನ್ನೇ ಹಾಸಿ ಹೊದ್ದುಕೊಳ್ಳುವಂತಹ ಕುಟುಂಬದಲ್ಲಿ ಅವರು ಜನಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ವಗ್ರಾಮ ಬೋರಗಾಂವದಲ್ಲಿಯೇ ಪೂರೈಸಿದರು. ಗ್ರಾಮದ ಕೆ.ಎಸ್‌.ಪಾಟೀಲ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುವಾಗಲೇ ಚಿತ್ರಕಲೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು.
ಕೊಲ್ಹಾಪುರ ಬಳಿಯ ವಸಗಡದಲ್ಲಿರುವ ತಮ್ಮ ಮಾವನ ಮನೆಯಲ್ಲಿದ್ದುಕೊಂಡು ಕೊಲ್ಹಾಪುರದ ಶಾಂತಿನಿಕೇತನದಲ್ಲಿ ಪಿಯುಸಿ ಮತ್ತು ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದುಕೊಂಡರು. ಶಿಕ್ಷಣಕ್ಕಾಗಿ ಹಣ ಹೊಂದಿಸಲು ಕೊಲ್ಹಾಪುರದ ಹೋಟೆಲ್‌ವೊಂದರಲ್ಲಿ ಮಾಣಿ ಕೆಲಸವನ್ನೂ ಮಾಡುತ್ತಿದ್ದರು. ಇದೀಗ ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಏಕಲವ್ಯನಂತೆ ಸಾಧನೆ :

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅಮಿತ್ ಅವರು, ಮುಂಬೈನ ನಿತೀಶ ಭಾರ್ತಿ ಎಂಬ ಕಲಾವಿದ ಪ್ರದರ್ಶಿಸಿದ ಸ್ಯಾಂಡ್‌ ಆರ್ಟ್‌ ಕಲೆಯಿಂದ ಪ್ರೇರಣೆಗೊಂಡರು. ವಿಭಿನ್ನವಾದ ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂಬ ಹಠದೊಂದಿಗೆ ಏಕಲವ್ಯನಂತೆ ಪ್ರಯೋಗಶೀಲತೆಯಿಂದ ಕಲೆಯನ್ನು ಸಿದ್ಧಿಸಿಕೊಂಡರು.
ರೈತನ ಆತ್ಮಹತ್ಯೆ, ಹೆಣ್ಣುಭ್ರೂಣ ಹತ್ಯೆ, ಜಲಸಂರಕ್ಷಣೆ, ಮೂಢನಂಬಿಕೆ ನಿರ್ಮೂಲನೆ, ಸ್ವಚ್ಛತಾ ಅಭಿಯಾನ, ಸ್ತ್ರೀಶೋಷಣೆ, ಅತ್ಯಾಚಾರ, ಪರಿಸರ ಮಾಲಿನ್ಯ, ಮಹಾನ್‌ ವ್ಯಕ್ತಿಗಳು, ನಿಸರ್ಗ, ದೇಶಭಕ್ತಿ ಮೊದಲಾದ ವಿಷಯಗಳನ್ನು ಒಳಗೊಂಡ ಚಿತ್ರಕೃತಿಗಳನ್ನು ಮರಳಿನಲ್ಲಿ ಬಿಡಿಸುವಲ್ಲಿ ಅಮಿತ್‌ ಸೈ ಎನಿಸಿ
ಕೊಂಡಿದ್ದಾರೆ.

ನ್ಯೂಯಾರ್ಕ್‌ದಲ್ಲಿ ನಡೆಯುವ ಪ್ರಸಿದ್ಧ ಅಮೆರಿಕ ಗಾಟ್‌ ಟ್ಯಾಲೆಂಟ್‌ ರಿಯಾಲಿಟಿ ಷೋಗೆ ಆಯ್ಕೆಯಾಗಿದ್ದೇನೆ. ನವೆಂಬರ್ 23ರಂದು ಷೋ ನಡೆಯಲಿದೆ. ನನ್ನ ಕಲೆಯನ್ನು ಪ್ರೋತ್ಸಾಹಿಸುವ ಕಲಾಸಕ್ತರು ಧನ ಸಹಾಯ ನೀಡಬೇಕು ಎಂದು ಅಮಿತ್ ಮಾಳಕರಿ ಕೋರಿದ್ದಾರೆ.

ಧನ ಸಹಾಯ ಮಾಡಬಯಸುವವರು ಅಮಿತ್ ಉತ್ತಮ ಮಾಳಕರಿ, ಬ್ಯಾಂಕ್‌ ಖಾತೆ ಸಂಖ್ಯೆ: 309004265768, ಐಎಫ್‌ಎಸ್‌ಸಿ ಕೋಡ್‌: ಆರ್‌ಎಟಿನ್0000001, ಆರ್‌ಬಿಎಲ್‌ ಬ್ಯಾಂಕ್‌, ಕೊಲ್ಹಾಪುರ ಶಾಖೆ. ಅವರನ್ನು ಮೊ:7385737669 ಮೂಲಕ ಸಂಪರ್ಕಿಸಬಹುದು.

ದೇಶದ ವಿವಿಧೆಡೆ ಪ್ರದರ್ಶನ

ಮುಂಬೈ, ಪುಣೆ, ಬೆಂಗಳೂರು, ಕೊಲ್ಹಾಪುರ, ಅಹಮದಾಬಾದ್‌ ಮೊದಲಾದ ಕಡೆಗಳಲ್ಲಿ ಅಮಿತ್ ಮರಳು ಕಲೆ ಪ್ರದರ್ಶಿಸಿದ್ದಾರೆ. ಝೀ ಮರಾಠಿ ವಾಹಿನಿ ನಡೆಸಿಕೊಡುವ ‘ಮರಾಠಿ ಪಾವೂಲ್ ಪಡತೇ ಫುಡೆ’ ರಿಯಾಲಿಟಿ ಶೋ, ಝೀ ಯುವಾ ವಾಹಿನಿ ನಡೆಸುವ ಸಂಗೀತ ಸಾಮ್ರಾಟ ಶಿಂಧೆ ಶಾಹಿ
ಶೋಗಳಲ್ಲೂ ಪ್ರದರ್ಶನ ನೀಡಿದ್ದಾರೆ.

ಒಟ್ಟಾರೆಯಾಗಿ ಕಡು ಬಡತನದಲ್ಲಿ ಹುಟ್ಟಿದ ಅಮೀತ್ ಮಾಳಕರಿ ನಮ್ಮ ರಾಜ್ಯಕ್ಕೆ ನಮ್ಮ ಬೆಳಗಾವಿ ಜಿಲ್ಲೆಗೆ ಹೆಮ್ನೆಯ ವಿಷಯವಾಗಿದೆ. ಆದರೆ ಅಮೀತ್ ಒಬ್ಬ ಬಡ ಕುಟುಂಬದಿಂದ ಬಂದಬನ್ನು ಅವನಿಗೆ ಆಸರೆಯಾಗಿ ನಿಲ್ಲಬೇಕಾಗಿದು ಸಹಾಯ‌ಮಾಡ ಬಯಸುವರು ಅಮೀತ್ ಅವರ ಬ್ಯಾಂಕ ಖಾತೆಗೆ ಜಮಾ ಮಾಡಲು ಅಮೀತ ಮಾಳಕರಿ ಕೋರಿದ್ದಾರೆ.

ಬೈಟ್ 1 - ಅಮೀತ ಮಾಳಕರಿ - ಸ್ಯಾಂಡ್‌ ಆರ್ಟಿಸ್ಟ್ (ಹಿಂದಿಯಲ್ಲಿ ಮಾತನಾಡಿದ್ದಾರೆ)

ಬೈಟ್ 2 : ಚಂದ್ರಕಾಂತ ಹುಕ್ಕೇರಿ - ಸಮಾಜ ಸೇವಕರು.


Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Sep 16, 2019, 4:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.