ETV Bharat / technology

ಆಕರ್ಷಕ ಬೈಕ್‌ಗಳನ್ನು ಪರಿಚಯಿಸಿದ BMW: ಉತ್ಸಾಹಿ ಪ್ರವಾಸಿಗರಿಗೆ ಹಬ್ಬ! - BMW New Bikes

BMW F900 GS And GS Adventure: ಬಹುನಿರೀಕ್ಷಿತ 'F900 GS' ಮತ್ತು 'F900 GS ಅಡ್ವೆಂಚರ್' ಬೈಕ್‌ಗಳನ್ನು BMW ಮಾರುಕಟ್ಟೆಗೆ ಬಿಟ್ಟಿದೆ. ಈ ಬೈಕ್‌ಗಳ ಬೆಲೆ ಎಷ್ಟು, ವೈಶಿಷ್ಟ್ಯಗಳೇನು? ಎಂಬುದನ್ನು ನೋಡೋಣ.

BMW F 900 GS ADVENTURE FEATURES  BMW F900 GS AND GS ADVENTURE  BMW F 900 GS ADVENTURE PRICE  2024 BMW F 900 GS PRICE
BMW ಕಂಪೆನಿಯಿಂದ ಹೊಸ ಬೈಕ್‌ಗಳ ಬಿಡುಗಡೆ (BMW)
author img

By ETV Bharat Tech Team

Published : Sep 19, 2024, 8:42 AM IST

BMW F900 GS And GS Adventure Launched: ಪ್ರಮುಖ ಜಾಗತಿಕ ಬೈಕ್ ತಯಾರಕ ಕಂಪೆನಿ ಬಿಎಂಡಬ್ಲ್ಯು ಮೊಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ 'ಎಫ್900 ಜಿಎಸ್' ಮತ್ತು 'ಎಫ್900 ಜಿಎಸ್ ಅಡ್ವೆಂಚರ್' ಬೈಕ್‌ಗಳನ್ನು ಬಿಡುಗಡೆ ಮಾಡಿದೆ. F850 GS ಮಾದರಿಯಲ್ಲಿ ಬದಲಾವಣೆ ಮಾಡುವ ಮೂಲಕ ಈ ಎರಡು ಬೈಕ್‌ಗಳನ್ನು ಅಪ್​ಡೇಟ್​ ಬಾಡಿವರ್ಕ್ ಮತ್ತು ಎಂಜಿನ್‌ಗಳೊಂದಿಗೆ ವಿನ್ಯಾಸಗೊಳಿಸಿಲಾಗಿದೆ. ಬೃಹತ್ 895cc ಲಿಕ್ವಿಡ್-ಕೂಲ್ಡ್ ಟ್ವಿನ್-ಸಿಲಿಂಡರ್ ಎಂಜಿನ್ ಹೊಂದಿದೆ. ಕಂಪೆನಿಯು ಕಳೆದ ತಿಂಗಳಿಂದ ಈ ಬೈಕ್‌ಗಳಿಗೆ ಬುಕ್ಕಿಂಗ್ ಆರಂಭಿಸಿತ್ತು.

BMW F900 GS, GS ಅಡ್ವೆಂಚರ್ ವೈಶಿಷ್ಟ್ಯಗಳು:

  • ಎಂಜಿನ್: 895cc ಲಿಕ್ವಿಡ್-ಕೂಲ್ಡ್ ಟ್ವಿನ್-ಸಿಲಿಂಡರ್
  • ಎಲ್ಇಡಿ ಲೈಟಿಂಗ್
  • ಮಲ್ಟಿ ರೈಡಿಂಗ್ ಮೋಡ್
  • ಪವರ್ ಮೋಡ್
  • ಹೀಟೆಡ್​ ಹ್ಯಾಂಡಲ್ ಬಾರ್ ಗ್ರಿಪ್ಸ್​
  • ಟ್ರಾಕ್ಷನ್​ ಕಂಟ್ರೋಲ್​
  • ಎಬಿಎಸ್
  • ಬೈ-ಡೈರೆಕ್ಷನ್​ ಕ್ವಿಕ್​ ಶಿಫ್ಟರ್
  • USB ಚಾರ್ಜಿಂಗ್ ಪೋರ್ಟ್
  • ಇನ್ಸ್ಟುಮೆಂಟ್​ ಪ್ಯಾನಲ್​ ಬ್ಲೂಟೂತ್ ಕನೆಕ್ಟಿವಿಟಿ
  • 6-ಸ್ಪೀಡ್ ಗೇರ್ ಬಾಕ್ಸ್

ಬಣ್ಣದ ಆಯ್ಕೆಗಳು: ಈ ಬೈಕ್‌ಗಳು ಮಾರುಕಟ್ಟೆಯಲ್ಲಿ ಎರಡು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಬೆಲೆ ಎಷ್ಟು?:

  • BMW F900 GS ಬೆಲೆ: 13.75 ಲಕ್ಷ ರೂ (ಎಕ್ಸ್ ಶೋ ರೂಂ)
  • BMW F900 GS ಅಡ್ವೆಂಚರ್ ಬೆಲೆ: 14.75 ಲಕ್ಷ ರೂ (ಎಕ್ಸ್ ಶೋ ರೂಂ)

ಮಾರುಕಟ್ಟೆಯಲ್ಲಿ ಪೈಪೋಟಿ: ಹೊಸ ಬೈಕ್‌ಗಳು ಭಾರತದಲ್ಲಿ 800-900 ಸಿಸಿ ವಿಭಾಗದಲ್ಲಿ ಟ್ರಯಂಫ್ ಟೈಗರ್ 900 ಮತ್ತು ಸುಜುಕಿ ವಿ-ಸ್ಟ್ರೋಮ್ 800 ಡಿಇಗೆ ಪೈಪೋಟಿ ನೀಡಲಿವೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

ಆಫ್-ರೋಡ್ ಬಳಕೆಗೆ ಬೆಸ್ಟ್: BMW Motorrad ಬೈಕ್‌ಗಳನ್ನು ಉತ್ಸಾಹಿ ಪ್ರವಾಸಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಬೈಕ್‌ನ ಈ ಆವೃತ್ತಿಯು ಆಫ್-ರೋಡ್ ಟೈರ್‌ಗಳು, 23-ಲೀಟರ್ ಇಂಧನ ಟ್ಯಾಂಕ್ ಮತ್ತು ಸುಧಾರಿತ ಸಸ್ಪೆನ್ಶನ್ ಹೊಂದಿದೆ.

ಇದನ್ನೂ ಓದಿ: ಜಾವಾ, ರಾಯಲ್ ಎನ್‌ಫೀಲ್ಡ್​ಗೆ ಠಕ್ಕರ್​ ಕೊಡಲು ಮಾರುಕಟ್ಟೆಗೆ ಬರ್ತಿವೆ ಬಜಾಜ್‌ ಹೊಸ ಬೈಕ್​ಗಳು! - Bajaj Auto New Bikes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.