ETV Bharat / state

ಕೋಟಿ ಒಡೆಯರಾದರೂ ಶೆಟ್ಟರ್-ಮೃಣಾಲ್ ಬಳಿ ಇಲ್ಲ ಸ್ವಂತ ವಾಹನ: ಆಸ್ತಿ ವಿವರ ಹೀಗಿದೆ - Asset Declaration

ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹಾಗೂ ಕಾಂಗ್ರೆಸ್​​ನ ಮೃಣಾಲ್ ಹೆಬ್ಬಾಳ್ಕರ್ ತಮ್ಮ ಆಸ್ತಿ ಅಫಿಡವಿಟ್​ ಸಲ್ಲಿಸಿದ್ದಾರೆ.

author img

By ETV Bharat Karnataka Team

Published : Apr 15, 2024, 9:21 PM IST

jagadish-shettar-and-mrinal-hebbalkar-announced-assets-for-lok-sabha-election
ಕೋಟಿ ಒಡೆಯರಾದರೂ ಶೆಟ್ಟರ್-ಮೃಣಾಲ್ ಬಳಿ ಇಲ್ಲ ಸ್ವಂತ ವಾಹನ: ಇಬ್ಬರ ಆಸ್ತಿ ವಿವರ ಹೀಗಿದೆ

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಸೋಮವಾರ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸರಳವಾಗಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇಬ್ಬರೂ ಅಭ್ಯರ್ಥಿಗಳ ಆಸ್ತಿ ವಿವರದ ಕುರಿತಾದ ಮಾಹಿತಿ ಇಲ್ಲಿದೆ.

jagadish-shettar-and-mrinal-hebbalkar
ಜಗದೀಶ ಶೆಟ್ಟರ್

ಜಗದೀಶ ಶೆಟ್ಟರ್ ಆಸ್ತಿ ವಿವರ:

ಒಟ್ಟು ಆಸ್ತಿ: 12.45 ಕೋಟಿ ರೂ.

ನಗದು: 15.37 ಲಕ್ಷ ರೂ.

ಒಟ್ಟು ಚರಾಸ್ತಿ: 2.63 ಕೋಟಿ ರೂ.

ಸ್ತಿರಾಸ್ತಿ: 9.82 ಕೋಟಿ ರೂ.

ಸಾಲ: 57.26 ಲಕ್ಷ ರೂ.

ಚಿನ್ನಾಭರಣದ ಮೌಲ್ಯ: 43.94 ಲಕ್ಷ ರೂ.

ಮೋಟಾರು ವಾಹನ: ಇಲ್ಲ

ಶೆಟ್ಟರ್​ ಪತ್ನಿ ಶಿಲ್ಪಾ ಆಸ್ತಿ ವಿವರ:

ನಗದು: 2.50 ಲಕ್ಷ ರೂ.

ಚರಾಸ್ತಿ: 91.10 ಲಕ್ಷ ರೂ.

ಸ್ಥಿರಾಸ್ತಿ: 1 ಲಕ್ಷ ರೂ.

ಒಟ್ಟು ಆಸ್ತಿ: 91.11 ಲಕ್ಷ ರೂ.

ಸಾಲ: 14.40 ಲಕ್ಷ ರೂ.

ಚಿನ್ನಾಭರಣ: 70.90 ಲಕ್ಷ ರೂ.

1.100 ಕೆಜಿ ಚಿನ್ನ, 3 ಕೆಜಿ ಬೆಳ್ಳಿ ರೂ.

ಮೃಣಾಲ್​ಗೆ ಡಿಕೆಶಿ ಸಾಥ್​: ಇನ್ನೊಂಡೆಡೆ ಭಾಜ ಭಜಂತ್ರಿ, ಅದ್ಧೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಮೃಣಾಲ್ ಹೆಬ್ಬಾಳ್ಕರ್​​ಗೆ ಡಿಸಿಎಂ ಡಿ.ಕೆ.ಶಿವಕುಮಾರ್​, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​​ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ‌ ಸೇರಿದಂತೆ ಕೈ ನಾಯಕರು ಸಾಥ್ ನೀಡಿದರು.

jagadish-shettar-and-mrinal-hebbalkar
ಮೃಣಾಲ್ ಹೆಬ್ಬಾಳ್ಕರ್

ಮೃಣಾಲ್‌ ಹೆಬ್ಬಾಳ್ಕರ್​ ಆಸ್ತಿ ವಿವರ:

ಒಟ್ಟು ಆಸ್ತಿ: 13.63 ಕೋಟಿ ರೂ.

ಚರಾಸ್ತಿ: 10.01 ಕೋಟಿ ರೂ.

ಸ್ಥಿರಾಸ್ತಿ: 3.62 ಕೋಟಿ ರೂ.

ನಗದು: 1.72 ಲಕ್ಷ ರೂ.

ಸಾಲ: 6.16 ಕೋಟಿ ರೂ.

ಚಿನ್ನ: 3.78 ಲಕ್ಷ ರೂ.

ಸ್ವಂತ ವಾಹನ: ಇಲ್ಲ

ಆರು ಕಡೆ ಷೇರು ಹೊಂದಿದ್ದು, ಅದರ ಮೌಲ್ಯ: 4.19 ಕೋಟಿ

ಮೃಣಾಲ್‌ ಪತ್ನಿ ಹಿಮಾ ಆಸ್ತಿ ವಿವರ:

ಒಟ್ಟು ಆಸ್ತಿ 23.55 ಲಕ್ಷ ರೂ.

ಚಿನ್ನ: 12.50 ಲಕ್ಷ ರೂ.

ಬೆಳ್ಳಿ: 2.15 ಲಕ್ಷ ರೂ.

ಮೃಣಾಲ್‌ ಪುತ್ರಿಯ ಆಸ್ತಿ:

ಚಿನ್ನಾಭರಣ: 7.85 ಲಕ್ಷ ರೂ.

ಇದೇ ವೇಳೆ ಕೆಆರ್​​ಎಸ್ ಪಕ್ಷದಿಂದ ಬಸಪ್ಪ ಗುರುಸಿದ್ದಪ್ಪ ಕುಂಬಾರ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಶಿವಪ್ಪ ಪಡಸಲಗಿ ಅವರು ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಗೆ ಅತಿ ಹೆಚ್ಚು, ಅತಿ ಕಡಿಮೆ ಖರ್ಚು ಮಾಡಿದ ರಾಜ್ಯದ ಸಂಸದರಿವರು - Election Expenditure

ETV Bharat Logo

Copyright © 2024 Ushodaya Enterprises Pvt. Ltd., All Rights Reserved.