ಕುತೂಹಲ ಕೆರಳಿಸುತ್ತದೆ ಭಿಂಬೆಟ್ಕಾ ಶಿಲಾ ವರ್ಣಚಿತ್ರಗಳು; ಮಾನವ ಇತಿಹಾಸದಲ್ಲಡಗಿವೆ ಹಲವು ರಹಸ್ಯಗಳು - Bhimbetka rock shelters

ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಭಿಂಬೆಟ್ಕಾದಲ್ಲಿ ಕಾಣಸಿಗುವ ಶಿಲಾ ವರ್ಣಚಿತ್ರಗಳು ಸರಿಸುಮಾರು 10,000 ವರ್ಷಗಳ ಹಿಂದಿನವು ಎಂದು ಪರಿಗಣಿಸಲಾಗಿದೆ. ಈ ಸಂಬಂಧ ಅಧ್ಯಯನ, ಸಂಶೋಧನೆ ಮುಂದುವರಿದಿದ್ದು, ಮಾನವ ಇತಿಹಾಸ ಕಂಡುಹಿಡಿಯುವ ಪ್ರಯತ್ನ ಮುಂದುವರಿದಿದೆ. ಭಿಂಬೆಟ್ಕಾದ ಕೆಲ ಕುತೂಹಲಕಾರಿ ಫೋಟೋಗಳಿಲ್ಲಿವೆ ನೋಡಿ.

Published : Feb 17, 2024, 1:14 PM IST