ETV Bharat / business

ಮತ್ತೆ ಏರಿದ ಚಿನ್ನದ ದರ; ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ - ಬಂಗಾರ​ ಬೆಲೆ ಹೀಗಿದೆ - Gold rate Today - GOLD RATE TODAY

ರಾಜ್ಯದ ಪ್ರಮುಖನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ, ಪೆಟ್ರೋಲ್​ ಮತ್ತು ಡೀಸೆಲ್​​​ ಸೇರಿದಂತೆ ಕ್ರಿಪ್ಟೋ ಕರೆನ್ಸಿ ಬೆಲೆಗಳ ಕುರಿತು ಈ ಕೆಳಗಿದೆ.

ಇಂದಿನ ಬೆಳ್ಳಿ - ಬಂಗಾರದ ದರ
ಇಂದಿನ ಬೆಳ್ಳಿ - ಬಂಗಾರದ ದರ (ETV Bharat)
author img

By ETV Bharat Karnataka Team

Published : Jul 4, 2024, 12:46 PM IST

Gold Rate Today: ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಬುಧವಾರ 10 ಗ್ರಾಂ ಚಿನ್ನದ ಬೆಲೆ ರೂ.72,380 ಇದ್ದರೆ, ಗುರುವಾರ ರೂ.640 ಏರಿಕೆಯಾಗಿ ರೂ.73,090 ತಲುಪಿದೆ. ಬುಧವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.91,140ರಷ್ಟಿದ್ದರೆ, ಗುರುವಾರ ವೇಳೆಗೆ ರೂ.1530ರಷ್ಟು ಏರಿಕೆ ಕಂಡು ರೂ.92,670ಕ್ಕೆ ತಲುಪಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್​ ಹತ್ತು ಗ್ರಾಂ ಚಿನ್ನದ ಬೆಲೆ ರೂ.73,090 ಇದ್ದರೆ, ಕೆಜಿ ಬೆಳ್ಳಿ ಬೆಲೆ 90,600 ರೂ ಇದೆ.

ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ ರೂ.73,090 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಆಗಿದೆ.

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 24 ಕ್ಯಾರೆಟ್​ 10 ಗ್ರಾಂ. ಚಿನ್ನದ ಬೆಲೆ ರೂ.70,880 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ ರೂ.70,880 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ 90,600 ರೂ. ಇದೆ

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ.

ಸ್ಪಾಟ್ ಚಿನ್ನದ ಬೆಲೆ? ಸ್ಪಾಟ್ ಗೋಲ್ಡ್ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಹೆಚ್ಚಿವೆ. ಬುಧವಾರದಂದು ಔನ್ಸ್ ಚಿನ್ನದ ಬೆಲೆ 2332 ಡಾಲರ್ ಆಗಿದ್ದರೆ ಗುರುವಾರದ ವೇಳೆಗೆ 26 ಡಾಲರ್ ಏರಿಕೆಯಾಗಿ 2358 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.39 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ನ್ಯೂಸ್ ಜುಲೈ: ಕ್ರಿಪ್ಟೋ ಕರೆನ್ಸಿ ವಹಿವಾಟು ಗುರುವಾರ ನಷ್ಟದಲ್ಲಿ ಮುಂದುವರೆದಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಹೀಗಿವೆ.

ಕ್ರಿಪ್ಟೋ ಕರೆನ್ಸಿಇಂದಿನ ಬೆಲೆ
ಬಿಟ್ ಕಾಯಿನ್ ರೂ.49,15,429
ಎಥೆರಿಯಂ ರೂ.2,56,000
ಟೆಥರ್ ರೂ.79.6
ಬಿನಾನ್ಸ್ ನಾಣ್ಯ ರೂ.44,778
ಸೊಲೊನಾರೂ.11,335

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 102.86 ರೂ. ಇದ್ದು, ಡೀಸೆಲ್ ಬೆಲೆ 88.94 ರೂ ಇದೆ. ನೆರೆಯ ತೆಲಂಗಾಣದಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಇದ್ದು, ಡೀಸೆಲ್ ಬೆಲೆ 95.63 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಇದ್ದು, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಇದನ್ನೂ ಓದಿ:ಷೇರು ಮಾರುಕಟ್ಟೆ ಅಲ್ಪ ಕುಸಿತ: ಸೆನ್ಸೆಕ್ಸ್​ 34 & ನಿಫ್ಟಿ 18 ಅಂಕ ಇಳಿಕೆ - Stock Market

ETV Bharat Logo

Copyright © 2025 Ushodaya Enterprises Pvt. Ltd., All Rights Reserved.