ಕಾಡಾನೆಗಳ ನೋಡಲು ಅಪಾಯಕಾರಿ ಹೈ ಟೆನ್ಶನ್ ಟವರ್ ಹತ್ತಿದ ಜನರು: ವಿಡಿಯೋ - ಕಾಡಾನೆಗಳ ವೈರಲ್​ ವಿಡಿಯೋ

🎬 Watch Now: Feature Video

thumbnail

By

Published : Jun 16, 2022, 6:33 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದು ಆತಂಕಕಾರಿಯಾಗಿದೆ. ಕಾಡಾನೆಗಳ ಹಿಂಡನ್ನು ನೋಡಲು ಜನರು ಹೈ ಟೆನ್ಶನ್​ ಲೈನ್​ ಟವರ್​ ಹತ್ತಿದ್ದಾರೆ. ಆ ಮಂದಿಯಲ್ಲೇ ಒಬ್ಬರು ವಿಡಿಯೋ ಮಾಡಿದ್ದು, ಕೆಳಗಡೆ ಆನೆಗಳ ಹಿಂಡು ಕಾಣಿಸುತ್ತದೆ. ಆನೆಗಳನ್ನು ನೋಡಲು ಜನರು ಈ ರೀತಿ ಅಪಾಯಕಾರಿ ಟವರ್​ ಹತ್ತಿದರೇ ಅಥವಾ ಜೀವ ಉಳಿಸಿಕೊಳ್ಳಲು ಈ ರೀತಿ ಮಾಡಿದರೇ ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೇ, ಈ ವಿಡಿಯೋ ಎಲ್ಲಿಯದ್ದು ಎಂಬುದೂ ನಿಖರವಾಗಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.