Video - ಕೆಮ್ಮಣ್ಣು ಗುಂಡಿಯ ಪ್ರವಾಸಿ ಸ್ಥಳದಲ್ಲಿ ಮೂರು ಹುಲಿಗಳು ಪ್ರತ್ಯಕ್ಷ

🎬 Watch Now: Feature Video

thumbnail

By

Published : Jul 6, 2022, 4:46 PM IST

ಚಿಕ್ಕಮಗಳೂರು : ಜಿಲ್ಲೆಯ ಕೆಮ್ಮಣ್ಣು ಗುಂಡಿ ಹಾಗೂ ಹೆಬ್ಬೆ ಜಲಪಾತದ ಮಾರ್ಗದಲ್ಲಿ ಪ್ರವಾಸಿಗರಿಗೆ ಹುಲಿಗಳ ದರ್ಶನವಾಗಿದೆ. ಕೆಮ್ಮಣ್ಣು ಗುಂಡಿಗೆ ಹೋಗುವ ದಾರಿ ನಡುವೆ ಒಂದು ಹುಲಿ ಕಾಣಸಿಕೊಂಡಿದೆ. ಮತ್ತೆ ಹೆಬ್ಬೆ ಜಲಪಾತದ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಹುಲಿಗಳು ಪ್ರವಾಸಿಗರಿದ್ದ ಜೀಪ್​ಗೆ 20 ನಿಮಿಷ ಅಡ್ಡಲಾಗಿ ನಿಂತಿದ್ದವು. ಈ ಪ್ರದೇಶದಲ್ಲಿ ಹುಲಿಗಳು ಕಾಣಸಿಗುವುದು ಬಹಳ ಅಪರೂಪ ಎನ್ನಲಾಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.