ಪೊಲೀಸರು ನಡೆಯುವ ಹಾದಿಯಲ್ಲಿ ಹೂಮಳೆ... ಕೊರೊನಾ ವಾರಿಯರ್ಸ್ಗೆ ಮುಸ್ಲಿಂ ಬಾಂಧವರ ಗೌರವ - Tribute to the Corona Warriors in bangalore
🎬 Watch Now: Feature Video

ಬೆಂಗಳೂರು: ಕರ್ತವ್ಯನಿರತ ಪೊಲೀಸರಿಗೆ ಮುಸ್ಲಿಂ ಬಾಂಧವರು ಶಾಲು ಹೊದಿಸಿ ಗೌರವ ಸೂಚಿಸಿದ್ದಾರೆ. ಇಂದು ತಿಲಕ್ ನಗರ ಪೊಲೀಸರು ಬೀಟ್ ಮಾಡ್ತಿರುವ ವೇಳೆ, ಅವರು ಬರುವ ದಾರಿಯಲ್ಲಿ ಹೂವು ಸುರಿದರು. ಅಲ್ಲದೆ, ಹೊಯ್ಸಳ ಸಿಬ್ಬಂದಿಗೆ ಹೂವಿನ ಮಾಲೆ ಹಾಕಿ ಗೌರವಿಸಿದ್ದಾರೆ.