ಬೆಳ್ಳಂಬೆಳಗ್ಗೆ ಮೆಡಿಕಲ್ ಸ್ಟೋರ್ಗೆ ನುಗ್ಗಿದ ಕಳ್ಳರು: 4.5 ಲಕ್ಷದೊಂದಿಗೆ ಪರಾರಿ - The scene of theft was caught on CCTV
🎬 Watch Now: Feature Video
ನಾಗ್ಪುರದ ಸಿಎ ಮಾರ್ಗದಲ್ಲಿರುವ ಪ್ರಸಿದ್ಧ ಮೇಯೊ ಆಸ್ಪತ್ರೆ ಬಳಿಯ ಶ್ಯಾಮ್ ಮೆಡಿಕಲ್ ಸ್ಟೋರ್ಸ್ಗೆ ಬೆಳ್ಳಂ ಬೆಳಗ್ಗೆ ಮೂವರು ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿದ್ದ 4.5 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ. ಅಂಗಡಿ ಬಳಿ ಬಂದು ಶಟರ್ ಎಳೆದು ಒಳ ನುಗ್ಗಿ, ಒಳಗಿದ್ದ ಹಣ ತುಂಬಿಸಿಕೊಂಡು ಹೋಗುತ್ತಿರುವ ಸಂಪೂರ್ಣ ದೃಶ್ಯ ಎರಡು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.