ಯುವಕರೊಂದಿಗೆ ವಾಲಿಬಾಲ್ ಆಡಿದ ಸಿದ್ದರಾಮಯ್ಯ .. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮೈಸೂರು: ಭಾರತ್ ಜೋಡೋ ಯಾತ್ರೆ ಪರಿಶೀಲನೆಗೆಂದು ನಂಜನಗೂಡಿನ ಬದನವಾಳು ಗ್ರಾಮಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯುವಕರೊಡನೆ ವಾಲಿಬಾಲ್ ಆಡಿದರು. ಸದಾ ಒತ್ತಡದಲ್ಲಿರುವ ಸಿದ್ದರಾಮಯ್ಯ ಅವರು ಯುವರೊಂದಿಗೆ, ವಾಲಿಬಾಲ್ ಆಡುವ ಮೂಲಕ ಖುಷಿಪಟ್ಟರು. ಇದೇ ಸಂದರ್ಭದಲ್ಲಿ ಶಾಸಕರು ಹಾಗೂ ಪಕ್ಷದ ಮುಖಂಡರು ಇದ್ದರು.