ಬಾಟಲಿ ನೀರಲ್ಲೇ ಮೈ ತೊಳೆಯಬೇಕು,ಹೆರಿಗೆ ಮಾಡಿಸಲೂ ನೀರಿಲ್ಲ!ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಜೀವದ್ರವ್ಯದ ಸಮಸ್ಯೆ - ನೀರಿನ ಸಮಸ್ಯೆ
🎬 Watch Now: Feature Video
ಇದು ಹೈದ್ರಾಬಾದ್ ಕರ್ನಾಟಕ ಭಾಗದ ದೊಡ್ಡ ಆಸ್ಪತ್ರೆ. ಅಕ್ಕಪಕ್ಕದ ಜಿಲ್ಲೆಗಳು ಸೇರಿದಂತೆ, ನಾನಾಕಡೆಗಳಿಂದ ಬರುವ ಸಾವಿರಾರು ರೋಗಿಗಳ ಪಾಲಿಗೆ ಇದು ಸಂಜೀವಿನಿ. ಆದ್ರೆ, ಭೀಕರ ಬರದ ಛಾಯೆಯ ಬಿಸಿ ಈ ಆಸ್ಪತ್ರೆಗೂ ತಟ್ಟಿದೆ. ನೀರಿನ ಕೊರತೆಯಿಂದ ದವಾಖಾನೆ ಪರಿಸ್ಥಿತಿ ನರಕವಾಗಿದ್ದು,ರೋಗಿಗಳು ಅದ್ರಲ್ಲೂ ಗರ್ಭಿಣಿಯರು ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ! ಈ ಕುರಿತ ವಿಶೇಷ ವರದಿ ಇಲ್ಲಿದೆ