thumbnail

By

Published : Nov 23, 2019, 7:32 PM IST

ETV Bharat / Videos

ಚಿಕೂನ್​​​ ಗುನ್ಯಾ, ಟೈಫಾಯ್ಡ್‌ನಿಂದ ಹೈರಾಣಾದ ಗಬ್ಬೂರು ಗ್ರಾಮ

ಆ ಊರಲ್ಲಿ ಒಂದು‌ ಮನೆಯಲ್ಲಿ ಏನಿಲ್ಲ ಎಂದರೂ ಕನಿಷ್ಠ ಮೂರರಿಂದ ನಾಲ್ವರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಕಳೆದೊಂದು ತಿಂಗಳಿನಿಂದ ಈ ಗ್ರಾಮದಲ್ಲಿ ಚಿಕೂನ್​​​ ಗುನ್ಯಾ, ಟೈಫಾಯ್ಡ್ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಹರಡಿರೋದು ಗ್ರಾಮಸ್ಥರನ್ನು ಹೈರಾಣ ಆಗಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.