ಮ್ಯಾನೇಜರ್ ಮದುವೆಯಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ಯಶ್ ದಂಪತಿ - Rocking star Yash
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15273589-thumbnail-3x2-new.jpg)
ಮೈಸೂರು: ತಮ್ಮ ಮ್ಯಾನೇಜರ್ ಮದುವೆಗೆ ಸ್ಟಾರ್ ದಂಪತಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಆಗಮಿಸಿ ದಂಪತಿಗೆ ಶುಭ ಹಾರೈಸಿದ್ದಾರೆ. ಮೈಸೂರಿನ ಖಾಸಗಿ ಕಲ್ಯಾಣಮಂಟಪದಲ್ಲಿ ನಡೆದ ಚೇತನ್ ಹಾಗೂ ತ್ರಿವೇಣಿ ಮದುವೆ ಆರತಕ್ಷತೆಯಲ್ಲಿ ಯಶ್ ದಂಪತಿ ಭಾಗಿಯಾಗಿದ್ದರು. ನೆಚ್ಚಿನ ನಟ ಬಂದಿದ್ದನ್ನು ಕಂಡ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.