ಏಷ್ಯಾ ಕಪ್ ಕ್ರಿಕೆಟ್‌: ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ಬಾಲಕಿಯಿಂದ ಪೂಜೆ

By

Published : Aug 28, 2022, 12:19 PM IST

thumbnail

ವಿಜಯಪುರ: ದುಬೈನಲ್ಲಿಂದು ಸಂಜೆ ನಡೆಯಲಿರುವ ಏಷ್ಯಾ ಕಪ್​ 2022 ಕ್ರಿಕೆಟ್‌ ವಿಜಯಪುರ: ದುಬೈನಲ್ಲಿಂದು ಸಂಜೆ ನಡೆಯಲಿರುವ ಏಷ್ಯಾ ಕಪ್​ 2022 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ ನಗರದ ಜಾಡರ ಓಣಿಯ ಆಶ್ರಿತಾ ಅಶೋಕ ಗೊಳಸಂಗಿ ಎಂಬ ಬಾಲಕಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.