ಪಾಪು ನನ್ನನ್ನು ಸ್ವಂತ ಮಗನಂತೆ ಕಾಣುತ್ತಿದ್ದರು: ಕಾರು ಚಾಲಕನ ಮನದಾಳದ ಮಾತು - ಪಾಟೀಲ್ ಪುಟ್ಟಪ್ಪ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6436280-thumbnail-3x2-dr.jpg)
ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ನಿಧನದ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಕಾರು ಚಾಲಕ ಸೈಯದ್, ಪಾಪು ಅವರ ಜೊತೆಗಿನ ತಮ್ಮ 25 ವರ್ಷದ ಸುಧೀರ್ಘ ಅನುಭವವನ್ನು ಹಂಚಿಕೊಂಡಿದ್ದಾರೆ.