ಬೆಳೆ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅವಧಿ ಮುಗಿದ ಚಹಾಪುಡಿ!? - ರಾಯಚೂರು ಅವಧಿ ಮುಗಿ ಚಹಾ ಪುಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5758408-thumbnail-3x2-dr.jpg)
ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಖರೀದಿ ಕೇಂದ್ರಗಳನ್ನು ತೆರೆಯುತ್ತೆ. ಈ ಕೇಂದ್ರಗಳಲ್ಲಿ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ರೈತನ ಬೆಳೆ ಖರೀದಿ ಮಾಡಬೇಕು. ಆದರೆ, ಇಂದಿನಿಂದ ಆರಂಭವಾಗಿರುವ ತೊಗರಿ ಖರೀದಿ ಕೇಂದ್ರದಲ್ಲಿ ನೋಂದಣಿಯ ಜೊತೆಗೆ ಅವದಿ ಮುಗಿದ ಚಹಾಪುಡಿ ವಿತರಿಸುವ ಮೂಲಕ ರೈತರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Last Updated : Jan 18, 2020, 11:12 PM IST