ಧಾರವಾಡದಲ್ಲಿ ತಯಾರಾಗುತ್ತೆ ರಾಷ್ಟ್ರಧ್ವಜಕ್ಕೆ ಬಳಸುವ ಬಟ್ಟೆ.. - ಇಲ್ಲಿ ತಯಾರಿಸಿದ ಬಟ್ಟೆಗೆ ಮುಂಬೈನಲ್ಲಿ ಕೇಸರಿ, ಬಿಳಿ, ಹಸಿರಿರುವ ಬಣ್ಣ
🎬 Watch Now: Feature Video
ಧಾರವಾಡ ಎಂದಾಕ್ಷಣ ನೆನಪಾಗೋದು ಪೇಡಾ.ಆದರೆ, ಈ ವಿದ್ಯಾಕಾಶಿ ಬಾಯಿ ಸಿಹಿಯಾಗಿಸುವುದರ ಜೊತೆಗೆ ದೇಶಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾ ಬರ್ತಿದೆ. ನಾಳೆ ಧ್ವಜಾರೋಹಣ ಮಾಡ್ತಾರಲ್ಲ, ಆ ತ್ರಿವರ್ಣ ಧ್ವಜದ ಬಟ್ಟೆ ತಯಾರಾಗೋದು ಇಲ್ಲಿಯೇ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ..