ಗಂಗಾವತಿ: ನರೇಗಾಗೆ ಪ್ರೋತ್ಸಾಹ; ಕಾರ್ಮಿಕರೊಂದಿಗೆ ನೃತ್ಯ ಮಾಡಿದ ಪಿಡಿಒ - lady PDO dance with labour in gangavati
🎬 Watch Now: Feature Video
ಗಂಗಾವತಿ: ನರೇಗಾ ಯೋಜನೆಯಡಿ ಕೂಲಿಕಾರ್ಮಿಕರ ಹುರಿದುಂಬಿಸಲು ಮಹಿಳಾ ಪಿಡಿಒ ಕಾರ್ಮಿಕರೊಂದಿಗೆ ನೃತ್ಯ ಮಾಡಿದರು. ತಾಲೂಕಿನ ಸಂಗಾಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನೀಲಾ ಸೂರ್ಯಕುಮಾರಿ ಕೂಲಿ ಕಾರ್ಮಿಕರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಪಂಚಾಯತ್ ಅಧ್ಯಕ್ಷ ಘಂಟಾ ಹರೀಶ್ ಸಾಥ್ ಕೂಡಾ ಸಾಥ್ ಕೊಟ್ಟರು. ಬಳಿಕ ಪಿಡಿಒ ಕೂಲಿ ಕಾರ್ಮಿಕರೊಂದಿಗೆ ಮಣ್ಣೆತ್ತುವ ಕೆಲಸ ಮಾಡಿದರು.