ತಲ್ವಾರ ಹಿಡಿದು ಕೇಕ್ ಕತ್ತರಿಸಿ ಹುಚ್ಚಾಟ ಮೆರೆದ ಯುವಕ - ಹುಟ್ಟುಹಬ್ಬ ಆಚರಣೆ

🎬 Watch Now: Feature Video

thumbnail

By

Published : Jun 7, 2022, 7:33 PM IST

ಕಲಬುರಗಿ: ಇತ್ತೀಚಿಗೆ ತಲ್ವಾರಿನಿಂದ ಕೇಕ್​​ ಕಟ್​​​ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಟ್ರೆಂಡ್​ ಜಾಸ್ತಿಯಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಲಬುರಗಿಯಲ್ಲಿ ಆಕೀಬ್ ಬಾಬಾ ಎಂಬಾತ ತಲ್ವಾರ್​ನಿಂದ ಕೇಕ್ ಕತ್ತರಿಸಿ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ರೋಜಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.