ಮೀಸಲಾತಿ ತಕ್ಷಣವೇ ಅನುಷ್ಠಾನಕ್ಕೆ ಯಾವುದೇ ತೊಡಕಿಲ್ಲ: ನ್ಯಾ ನಾಗಮೋಹನದಾಸ್ ಸಂದರ್ಶನ - ನ್ಯಾ ನಾಗಮೋಹನದಾಸ್ ಸಂದರ್ಶನ
🎬 Watch Now: Feature Video
ಬೆಂಗಳೂರು: ಎಸ್ಸಿ ಮತ್ತು ಎಸ್ಟಿ ಮೀಸಲು ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟವು ತಾವು ನೀಡಿದ್ದ ವರದಿ ಒಪ್ಪಿಕೊಂಡ ಬಗ್ಗೆ ಈಟಿವಿ ಭಾರತಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ನ್ಯಾ ನಾಗಮೋಹನದಾಸ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.