ನಾನೀಗ ಎಲ್ಲಿ ಬೇಕಾದ್ರೂ ಹೋಗಬಹುದು ಅಂತಾ ಎಸ್​ಐಟಿ ಹೇಳಿದೆ: ಶಾಸಕ ರೋಷನ್​ ಬೇಗ್​ - kannadanews

🎬 Watch Now: Feature Video

thumbnail

By

Published : Jul 16, 2019, 3:45 PM IST

Updated : Jul 16, 2019, 4:11 PM IST

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್​ ಬೇಗ್​ ಅವರನ್ನು ಇಂದು ಎಸ್​ಐಟಿ ವಿಚಾರಣೆ ನಡೆಸಿದೆ. ಮೊದಲ ಹಂತದ ವಿಚಾರಣೆ ಮುಗಿಸಿ ಹೊರಬಂದ ರೋಷನ್​ ಬೇಗ್​, ಈ ಘಟನೆ ಆಗಿದ್ದು ದುರದೃಷ್ಟಕರ. ಇಲ್ಲೇನೋ ಗೊಂದಲ ಉಂಟಾಗಿದೆ ಎಂದಿದ್ದಾರೆ. ಈ ಕುರಿತು ಶಾಸಕ ರೋಷನ್​ ಬೇಗ್​ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್​ಚಾಟ್​ ಇಲ್ಲಿದೆ.
Last Updated : Jul 16, 2019, 4:11 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.