ಐಎಎಫ್ ಸೂರ್ಯ ಕಿರಣ್ ರೋಮಾಂಚಕ ಪ್ರದರ್ಶನ: ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video

ಭುವನೇಶ್ವರ(ಒಡಿಶಾ): ಭುವನೇಶ್ವರದಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಐಎಎಫ್ ಸೂರ್ಯಕಿರಣ್ ಯುದ್ಧ ವಿಮಾನಗಳು ಅದ್ಭುತ ಪ್ರದರ್ಶನ ನೀಡಿವೆ. ಭಾರತೀಯ ವಾಯುಸೇನೆಯಿಂದ ನಡೆದ ಏರೋಬ್ಯಾಟಿಕ್ಸ್ ಪ್ರದರ್ಶನದಲ್ಲಿ 9 ವಿಮಾನಗಳು ಒಟ್ಟಿಗೆ ಗಗನದಲ್ಲಿ ಮಿಂಚಿದ್ದು, ನೋಡುಗರಲ್ಲಿ ರೋಮಾಂಚನ ಹುಟ್ಟಿಸಿದವು.