ಸೈಕಲ್ ತುಳಿಯುತ್ತಾ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಗೋರಿಲ್ಲಾದ ಸಿಟ್ಟು ನೋಡಿ.. - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
🎬 Watch Now: Feature Video
ಎಂದಾದರೂ ನೀವು ಗೋರಿಲ್ಲಾ ಸೈಕಲ್ ತುಳಿಯುವುದನ್ನು ನೋಡಿದ್ದೀರಾ?. ಇಲ್ಲೊಂದು ಗೋರಿಲ್ಲಾ ಸೈಕಲ್ ಹೊಡೆಯುತ್ತಿದೆ ನೋಡಿ. ದೈತ್ಯ ಗೋರಿಲ್ಲಾ ಸುಮ್ಮನೆ ಸೈಕಲ್ ತುಳಿಯುತ್ತಿದ್ದರೆ ಅಷ್ಟೊಂದು ಮಹತ್ವ ಸಿಗುತ್ತಿರಲಿಲ್ಲವೇನೋ?. ಆದರೆ, ಸೈಕಲ್ ತುಳಿಯುತ್ತಲೇ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದೆ. ಇದರಿಂದ ಕೋಪಗೊಂಡ ಗೋರಿಲ್ಲಾ ಸೈಕಲ್ಲನ್ನೆತ್ತಿ ದೂರ ಎಸೆಯುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ನಗೆಗಡಲಲ್ಲಿ ತೇಲಿಸುತ್ತಿದೆ.