ಕಾಫಿನಾಡು ಮುಸ್ಲಿಂ ವ್ಯಕ್ತಿಯ ಸೌಹಾರ್ದ ನಡೆ: ಗೋಶಾಲೆಗೆ ನಾಲ್ಕೂವರೆ ಎಕರೆ ಭೂಮಿ ದಾನ - chikkamagaluru muslim man donate land
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16570231-thumbnail-3x2-bin.jpg)
ಒಂದು ಅಡಿ ಜಾಗಕ್ಕೂ ಕಾದಾಡುವ ಇಂದಿನ ದಿನ ಮಾನಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವನ್ನು ದಾನ ನೀಡೋದು ನಿಜಕ್ಕೂ ಸಾಮಾನ್ಯದ ಮಾತಲ್ಲ. ಅಂತಹರದಲ್ಲಿ ಚಿಕ್ಕಮಗಳೂರಿನ ಮುಸ್ಲಿಂ ದಂಪತಿ ತಮಗೆ ಸೇರಿದ 4.5 ಎಕರೆ ಜಾಗವನ್ನು ದಾನ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಗೋವುಗಳ ಪರಿಪಾಲನೆ, ವೃದ್ಧಾಶ್ರಮ, ಆಂಜನೇಯನ ದೇವಾಲಯ ನಿರ್ಮಾಣಕ್ಕೆ ಜಾಗ ದಾನ ನೀಡಿ ಮಾದರಿಯಾಗಿದ್ದಾರೆ.