ವೀಕ್ಷಣೆಗೆ ಹೋದಾಗ ಮಳೆ ನೀರಲ್ಲಿ ಮುಳುಗಿದ ಜಿಲ್ಲಾಧಿಕಾರಿ ಕಾರು: ವಿಡಿಯೋ - ರಾಜಸ್ಥಾನದಲ್ಲಿ ಭಾರೀ ಮಳೆ
🎬 Watch Now: Feature Video
ರಾಜಸ್ಥಾನದಲ್ಲಿ ವರುಣಾರ್ಭಟ ಜೋರಾಗಿದೆ. ಮಳೆ ನೀರು ಪ್ರವಾಹದ ರೀತಿಯಲ್ಲಿ ಹರಿಯತ್ತಿದೆ. ಮಳೆಹಾನಿ ಪರಿಸ್ಥಿತಿ ವೀಕ್ಷಣೆಗೆ ಹೋಗಿದ್ದ ಜಿಲ್ಲಾಧಿಕಾರಿಯ ಕಾರೊಂದು ನೀರಿನಲ್ಲಿ ಸಿಲುಕಿತು. ಶ್ರೀಗಂಗಾನಗರದ ಮೇಲ್ಸೇತುವೆ ಕೆಳಗೆ ಮಳೆ ನೀರು ಭಾರಿ ಪ್ರಮಾಣದಲ್ಲಿ ಸೇರಿಕೊಂಡಿದ್ದು, ಕಾರು ತೆರಳುತ್ತಿದ್ದಾಗ ನೀರಿನಲ್ಲಿ ಮುಳುಗಿದೆ. ಸ್ಥಳೀಯರು ನೆರವಾಗಿ ಜಿಲ್ಲಾಧಿಕಾರಿ ಕಾರನ್ನು ನೀರಿನಿಂದ ಹೊರತೆಗೆದಿದ್ದಾರೆ.