ಕೊರೊನಾದಿಂದ ಹುಳಿಯಾದ ಧಾರವಾಡ ಮಾವು... ಸಂಕಷ್ಟದಲ್ಲಿ ಬೆಳೆಗಾರ - dharwad latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6800599-683-6800599-1586948420696.jpg)
ಲಾಕ್ಡೌನ್ನಿಂದಾಗಿ ಜಿಲ್ಲೆಯ ಮಾವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿನ ರೈತರು ಬೆಳೆಯುವ ಅಲ್ಫಾನ್ಸೋ ಮತ್ತು ಕಲ್ಮಿ ಮಾವಿಗೆ ರಾಜ್ಯ, ಹೊರರಾಜ್ಯ ಹಾಗೂ ವಿದೇಶದಲ್ಲೂ ಕೂಡ ಬೇಡಿಕೆ ಇದೆ. ಆದ್ರೆ ಕೊರೊನಾ ಲಾಕ್ಡೌನ್ನಿಂದಾಗಿ ವ್ಯಾಪಾರ, ವಹಿವಾಟು ಬಹುತೇಕ ಸ್ತಬ್ಧವಾಗಿದೆ. ಹಾಗಾಗಿ ಇಲ್ಲಿನ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಮಾವಿನ ಫಸಲನ್ನು ಕಳಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ತಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.